ಇಂಪಿರೀಯಲ್ ಫರ್ನಿಚರ್ಸ್ ನಲ್ಲಿ ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗಾಗಿ ವಿಶೇಷ ಆಫರ್ : ಮನದಿಚ್ಚೆಯ ಗೃಹಪಯೋಗಿ ಉಪಕರಣಗಳ ಮೇಲೆ ವಿಶೇಷ ರಿಯಾಯಿತಿ – ಕಹಳೆ ನ್ಯೂಸ್

ಸುಳ್ಯ : ನಿಮ್ಮ ನೆಚ್ಚಿನ ಇಂಪಿರೀಯಲ್ ಫರ್ನಿಚರ್ಸ್ ನಲ್ಲಿ ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗಾಗಿ ವಿಶೇಷ ಆಫರ್ ನೀಡುತ್ತಿದ್ದು, ನಿಮ್ಮ ಮನದಿಚ್ಚೆಯ ಗೃಹಪಯೋಗಿ ಉಪಕರಣಗಳು ಮತ್ತು ಫರ್ನಿಚರ್ ಗಳನ್ನು ಆಕರ್ಷಕ ಬೆಲೆ ಮತ್ತು ವಿಶೇಷ ಉಡುಗೊರೆಗಳೊಂದಿಗೆ ಕೊಂಡೊಯ್ಯಿರಿ..
ಆಯ್ದ ವಸ್ತುಗಳ ಮೇಲೆ ಬಡ್ಡಿ ಸಹಿತ ಹಾಗೂ ಬಡ್ಡಿ ರಹಿತ ಸಾಲ ಸೌಲಭ್ಯದ ಜೊತೆಗೆ 0% ಬಡ್ಡಿದರ ನೀಡಲಾಗುವುದು. ಈ ವರ್ಷದ ದೀಪಾವಳಿಯನ್ನು ಸಂಭ್ರಮದಿAದ ಆಚರಿಸಿರಿ ನಿಮ್ಮ ಸೋಜಾ ಎಲೆಕ್ಟ್ರಾನಿಕ್ಸ್ ಕಶ್ಯಪ ಕಾಂಪ್ಲೆಕ್ಸ್, ಸರಕಾರಿ ಆಸ್ಪತ್ರೆ ಎದುರು, ಶ್ರೀರಾಮ ಪೇಟೆ, ಮುಖ್ಯ ರಸ್ತೆ ಸುಳ್ಯ 8105310909 ಹಾಗೂ ಇಂಪಿರೀಯಲ್ ಫರ್ನಿಚರ್ಸ್ ಅಕ್ಷತಾ ಸೆಂಟ್ರಲ್ ಸ್ಟಾರ್, ಶ್ರೀರಾಮ ಪೇಟೆ, ಮುಖ್ಯ ರಸ್ತೆ ಸುಳ್ಯ 9741033478














