ಅಮ್ಮ ನ್ಯಾಚುರಲ್ ಹೇರ್ ಆಯಿಲ್ ಗೆ 2ನೇ ವರ್ಷದ ಸಂಭ್ರಮ; ಹೊಸ ಲೋಗೋ ಬಿಡುಗಡೆ: ವಿಶೇಷ ಆಫರ್ಸ್..! – ಕಹಳೆ ನ್ಯೂಸ್

ಅಮ್ಮ ನ್ಯಾಚುರಲ್ ಹೇರ್ ಆಯಿಲ್ ಆಂಡ್ ಶ್ಯಾಂಪೂ..ಇದೀಗ 2ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಇದರ ಹೊಸ ಲೋಗೋವನ್ನು ಮಾಣಿಗುತ್ತು ಮನೆಯಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಸಚಿನ್ ರೈ ಮಾಣಿಗುತ್ತು ಬಿಡುಗಡೆಗೊಳಿಸಿದ್ದಾರೆ.
ಈ ವೇಳೆ ಅಮ್ಮ ನ್ಯಾಚುರಲ್ ನ ಮಾಲಕಿ ವಸಂತಿ ಹಾಗೂ ಮನೆಯವರು ಉಪಸ್ಥಿತರಿದ್ದರು. ಅಮ್ಮ ನ್ಯಾಚುರಲ್ ಹೇರ್ ಆಯಿಲ್ ಆಂಡ್ ಶ್ಯಾಂಪೂ ಕೂದಲಿಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಿದ್ದು ಈಗಾಗಲೇ 35ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ.

ಇದೀಗ 2ನೇ ವರ್ಷದ ಪ್ರಯುಕ್ತ 199ರ ಆಯಿಲ್(100ml) 190ಕ್ಕೆ ಹಾಗೂ 79ರ ಶ್ಯಾಂಪೂ 75ರೂಗೆ ಲಭ್ಯವಿದೆ. ಅಷ್ಟೇ ಅಲ್ಲ ಖರೀದಿ ಮಾಡಿದ 3 ಅದೃಷ್ಟಶಾಲಿ ಗ್ರಾಹಕರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತಿದೆ. ಈ ಆಫರ್ ಅ.10ರಿಂದ ಅ.15ರವರೆಗೆ ಲಭ್ಯವಿದ್ದು ಈ ಉತ್ಪನ್ನಗಳು ಬೇಕಾದ್ದಲ್ಲಿ 8073590391 ನಂಬರ್ ನ್ನು ಸಂಪರ್ಕಿಸಬಹುದು.
ವರದಿ : ಜಾಹೀರಾತು














