
ಫರೂಕಾಬಾದ್ :ಉತ್ತರ ಪ್ರದೇಶದ ಫರೂಕಾಬಾದ್ ನಲ್ಲಿ ಟೇಕಾಫ್ ಆಗುವಾಗ ನಿಯಂತ್ರಣ ತಪ್ಪಿ ಖಾಸಗಿ ವಿಮಾನ ಪತನ; ಪೈಲಟ್ಗಳು ಮತ್ತು ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ವರದಿಯಾಗಿದೆ.
ಫರೂಕಾಬಾದ್‌ನಲ್ಲಿ ಖಾಸಗಿ ವಿಮಾನವೊಂದು ರನ್‌ವೇಯಿಂದ ಟೇಕಾಫ್ ಆಗುವಾಗ ನಿಯಂತ್ರಣ ಕಳೆದುಕೊಂಡು ಹತ್ತಿರದ ಪೊದೆಗಳಲ್ಲಿ ಕುಸಿದು ಬಿದ್ದಿದೆ.
ಇಬ್ಬರು ಪೈಲಟ್‌ಗಳು ಮತ್ತು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.














