Friday, March 6, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಮೈಸೂರುಸುದ್ದಿ

ಮೈಸೂರುನಲ್ಲಿ ನಡೆದ ದಸರಾ ಸಿಎಂ ಕಪ್ 2025 ರಾಜ್ಯ ಮಟ್ಟದ ವೆಯಿಟ್ಲಿಫ್ಟಿಂಗ್ ನಲ್ಲಿ 79ಕೆಜಿ ವಿಭಾಗದಲ್ಲಿ ಇರ್ದೆ ಬೆಟ್ಟoಪಾಡಿ ನಿವಾಸಿ ರಜತ್ ರೈಗೆ ಬೆಳ್ಳಿ ಪದಕ -ಕಹಳೆ ನ್ಯೂಸ್

ಮೈಸೂರುನಲ್ಲಿ ನಡೆದ ದಸರಾ ಸಿಎಂ ಕಪ್ 2025 ರಾಜ್ಯ ಮಟ್ಟದ ವೆಯಿಟ್ಲಿಫ್ಟಿಂಗ್ ನಲ್ಲಿ 79ಕೆಜಿ ವಿಭಾಗದಲ್ಲಿ ಇರ್ದೆ ಬೆಟ್ಟoಪಾಡಿ ನಿವಾಸಿ ರಜತ್ ರೈ ಇವರು ಬೆಳ್ಳಿಯ ಪದಕ ಪಡೆದಿರುತ್ತಾರೆ.

ಇವರು ಮಾಜಿ ಸೈನಿಕ ರತ್ನಾಕರ ರೈ ಮತ್ತು ಶಶಿಕಲಾ ಇವರ ಪುತ್ರ. ಇವರು ಬೆಂಗಳೂರಿನ ಹೌಸ್ ಆಫ್ ಫಿಟ್ನೆಸ್ನಲ್ಲಿ ಫಿಟ್ನೆಸ್ ಕೋಚ್ ಆಗಿದ್ದು ಕಾರ್ತಿಕ್,ಕಾವ್ಯ, ಆಶಿಕ್ ಇವರು ತರಬೇತು ನೀಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು