Wednesday, March 11, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿಹೆಚ್ಚಿನ ಸುದ್ದಿ

ಸೆ. 22 ರಂದು ಪುತ್ತೂರಿನ ನೆಹರುನಗರದಲ್ಲಿ ಅಂಕಿತಾ’ಸ್ ಬ್ಯೂಟಿ ಲಾಂಚ್ ಶುಭಾರಂಭ -ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ನೆಹರುನಗರದ ಪಟ್ಲಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಸೆ. 22 ರಂದು ಅಂಕಿತಾ’ಸ್ ಬ್ಯೂಟಿ ಲಾಂಚ್ ಶುಭಾರಂಭ ಗೊಳ್ಳಲಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶೇಖರ್ ಪಟ್ಲ, ಪ್ರೇಮಾ, ಸುಜಾತಾ ಸುಂದರ್ ಉದ್ಘಾಟಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಮನು ಮುರಳೀಧರ್ ಬ್ರೆöÊಡಲ್ ಮೇಕಪ್ ಆರ್ಟಿಸ್ಟ್ , ಮೇಕಪ್ ಜ್ಯುಕೇಟರ್, ಐಶ್ವರ್ಯ ಚಂದ್ರಶೇಖರ್ ಮ್ಹಾಲಕರು, ಐಶ್ವರ್ಯ ಬ್ಯೂಟಿ ಪಾರ್ಲರ್, ಪುತ್ತೂರು , ಜೀವಂಧರ್ ಜೈನ್ ಮಾಜಿ ಅಧ್ಯಕ್ಷರು , ಪುತ್ತೂರು ನಗರಸಭೆ,ಪುತ್ತೂರು , ಕೆ. ಸಂಜೀವ ನಾಯಕ್ ಅಧ್ಯಕ್ಷರು ಕಲ್ಲೇಗ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕಲ್ಲೇಗ ಉಪಸ್ಥಿತಿಯಲ್ಲಿರಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು