ತಾಂತ್ರಿಕ ಅಡಚಣೆ ಹಿನ್ನಲೆ : ಮಹಾಲಿಂಗೇಶ್ವರ ದೇವಳದ ಗದ್ದೆಯ ಪುತ್ತೂರು ಉತ್ಸವ ಸೆ.20 ರಿಂದ ಪ್ರಾರಂಭ – ಕಹಳೆ ನ್ಯೂಸ್

ಪುತ್ತೂರು : ತಾಂತ್ರಿಕ ಅಡಚಣೆ ಹಿನ್ನಲೆ ಸೆ.18 ರಂದು ಪ್ರಾರಂಭವಾಗಬೇಕಿದ್ದ ಪುತ್ತೂರು ಉತ್ಸವ ಸೆ.20 ರಿಂದ ಪ್ರಾರಂಭವಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.