ಸೆ.18 ರಿಂದ ನ.02 ವರೆಗೆ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಪುತ್ತೂರು ಉತ್ಸವ: ಮೊದಲ ಬಾರಿಗೆ ಲೈವ್ ಅವತಾರ್ ಶೋ -ಕಹಳೆ ನ್ಯೂಸ್

ಪುತ್ತೂರು : ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಪುತ್ತೂರಿನಲ್ಲಿ ಮೊದಲ ಬಾರಿಗೆ ಲೈವ್ ಅವತಾರ್ ಶೋ ವನ್ನು ಒಳಗೊಂಡ ಪುತ್ತೂರು ಉತ್ಸವ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೇವಮಾರು ಗದ್ದೆಯಲ್ಲಿ ಸೆ.18 ರಿಂದ ನ.02 ವರೆಗೆ ನಡೆಯಲಿದೆ.

ಜೊತೆಗೆ ಹಲವು ಶಾಪಿಂಗ್ ಮಾಡಲು ಸ್ಟಾಲ್ ಗಳು, ಫುಡ್ ಕೋರ್ಟ್, ಜಾಯಿಂಟ್ ವೀಲ್ ಹಾಗೆ ಹಲವು ಮನೋರಂಜನಾ ವೇದಿಕೆ ಪುತ್ತೂರು ಉತ್ಸವದಲ್ಲಿ ಸಿದ್ಧವಾಗಿದೆ.














