Wednesday, March 11, 2026
ಬೆಂಗಳೂರುರಾಜ್ಯಸುದ್ದಿ

ಸುಮನಾ ಫೌಂಡೇಶನ್ ಸದಾ ಸೇವೆ ಮಾಡಲು ಇಚ್ಛಿಸುತ್ತದೆ – ಕಹಳೆ ನ್ಯೂಸ್

ಬೆಂಗಳೂರು : ಚಿಕ್ಕಜಾಲ ಉತ್ತನಹಳ್ಳಿ ಬೆಟ್ಟ ಸಮೀಪ ಇರುವ ಮಾರನಾಯಕನಹಳ್ಳಿ ಎಂಬ ಹಳ್ಳಿಯಲ್ಲಿ ಸುಮನಾ ಫೌಂಡೇಶನ್‌ನ ಅವರ ಒಂದು ಸೇವೆ.

ದುಃಖದ ಸಂಗತಿ ಏನೆಂದರೆ ಈ ಅಜ್ಜಿಗೆ ಯಾರು ಇಲ್ಲ ರೇಷನ್ ಕಾರ್ಡ್ ಸಹಿತ ಇಲ್ಲ ಈ ಅಜ್ಜಿಯ ದಿನಚರಿ ಏನಂದ್ರೆ ಪ್ರತಿ ದಿನ ಉತ್ತನಹಳ್ಳಿಯ ಬೆಟ್ಟಕ್ಕೆ ಹೋಗಿ, ದೇವಸ್ಥಾನದ ಸುತ್ತಮುತ್ತ ಶುಚಿ ಮಾಡಿ ಅಲ್ಲಿ ಸಿಗುವ ಪದಾರ್ಥ ತಿಂದು ಜೀವನ ನಡೆಸುತ್ತಿದ್ದಾರೆ.ಇದು ಗೊತ್ತಾದ ತಕ್ಷಣ ನಮ್ಮ ಸುಮನಾ ತಂಡದ ಸದಸ್ಯರಾದ ಶ್ರೀ ಕೆಂಪರಾಜು ಅಣ್ಣ ಒಂದೇ ದಿನದಲ್ಲಿ ಇಷ್ಟು ಬದಲಾವಣೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು