Saturday, March 7, 2026
ಕಾಸರಗೋಡುಜಿಲ್ಲೆಸುದ್ದಿಹೆಚ್ಚಿನ ಸುದ್ದಿ

ಕಾಸರಗೋಡು ಶ್ರೀ ಸಾರ್ವಜನಿಕ ಗಣೇಶೋತ್ಸವ ವತಿಯಿಂದ ಶ್ರೀ ಸಾರ್ವಜನಿಕ ಗಣೇಶೋತ್ಸವ ಮತ್ತು 70 ನೇ ಸಪ್ತಮಿ ಮಹೋತ್ಸವ -ಕಹಳೆ ನ್ಯೂಸ್

ಕಾಸರಗೋಡು :ಕಾಸರಗೋಡು ಶ್ರೀ ಸಾರ್ವಜನಿಕ ಗಣೇಶೋತ್ಸವ ವತಿಯಿಂದ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ 70 ನೇ ಸಪ್ತಮಿ‌ ಮಹೋತ್ಸವ,ಹಾಗೂ ಅಯುತ ನಾಳಿಕೇರ ಮಹಾಗಣಪತಿ ಯಾಗ ಅಗಸ್ಟ್ 27 ರಿಂದ ಸೆಪ್ಟೆಂಬರ್ 6 ತನಕ ನಡೆಯಲಿದೆ.

ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದಿಂದ ಗಣೇಶನ ವಿಗ್ರಹವನ್ನು ವಾದ್ಯ ಘೋಷಗಳ ನಡುವೆ ಮೆರವಣಿಗೆಯಲ್ಲಿ ತಂದು ಪ್ರತಿಷ್ಠೆ ನಡೆಯಿತು. ಬಳಿಕ ವಿಶೇಷ ಪೂಜೆ, ಧಾರ್ಮಿಕ ,ಕಾರ್ಯಗಳು ನಡೆದವು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು