ಆ.31 ರಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡ ದುರ್ಗಾ ಶಾಖೆ ಕೆಯ್ಯೂರು ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷದ್ ಸ್ಥಾಪನ ದಿನಾಚರಣೆ ಹಾಗೂ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ -ಕಹಳೆ ನ್ಯೂಸ್

ಪುತ್ತೂರು : ಆ.31 ರಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡ ದುರ್ಗಾ ಶಾಖೆ ಕೆಯ್ಯೂರು ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷದ್ ಸ್ಥಾಪನ ದಿನಾಚರಣೆ ಹಾಗೂ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಮತ್ತು ವಿವಿದ ಆಟೋಟ ಸ್ಪರ್ಧೆಗಳು ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶಸಧರ ರಾವ್ ಬೊಳಿಕ್ಕಳ, ಮಾಜಿ ಅಧ್ಯಕ್ಷ, ವ್ಯವಸ್ಥಪನ ಸಮಿತಿ, ಶ್ರೀ ಕ್ಷೇತ್ರ ಕೆಯ್ಯೂರು, ಸಭಾಧ್ಯಕ್ಷತೆಯನ್ನು ಶ್ರೀ ಶರತ್ ಕುಮಾರ್ ಮಡಾವು ಅಧ್ಯಕ್ಷರು, ಗ್ರಾಮ ಪಂಚಾಯ್ ಕೆಯ್ಯೂರು, ಅತಿಥಿಗಳಾಗಿ ಶ್ರೀ ರವಿ ಕುಮಾರ್ ಕೈತಡ್ಕ ಜಿಲ್ಲಾ ಸತ್ಸಂಗ ಪ್ರಮುಖರು, ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲೆ, ಶ್ರೀ ಯೋಗರಾಜ್ ಅಧ್ಯಕ್ಷರು, ವಿಶ್ವ ಹಿಂದೂ ಪರಿಷದ್ ಕೆಯ್ಯೂರು, ಶ್ರೀ ಸಂಪತ್ ಕುಮಾರ್ ಸಹ ಸಂಯೋಜಕರು, ಬಜರಂಗದಳ ಕೆಯ್ಯೂರು, ಶ್ರೀ ವೇಣುಗೋಪಲ ರೈ ನೂಜಿ, ಶ್ರೀ ಭರತ್ ತ್ಯಾಗರಾಜನಗರ, ಶ್ರೀ ಬಾಲಕೃಷ್ಣ ರೈ ಮಾಡಾವು , ಶ್ರೀ ನಾರಾಯಣ ನಾಯ್ಕ , ಶ್ರೀ ಚಮದ್ರಶೇಖರ್ ಮಾಡವು ಮುಖ್ಯ ಅಥಿತಿಗಳಾಗಿ ಶ್ರೀ ನವೀನ್ ನೆರಿಯ ಜಿಲ್ಲಾ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲೆ, ಶ್ರೀ ಯೋಗರಾಜ್ ಅಧ್ಯಕ್ಷರು, ವಿಶ್ವ ಹಿಂದೂ ಪರಿಷದ್ ಕೆಯ್ಯೂರು, ಶ್ರೀ ನಿತಿಲ್ ಶೆಟ್ಟಿ ಸಂಯೋಜಕರು, ಬಜರಂಗದಳ ಕೆಯ್ಯೂರು, ಶ್ರೀ ಪವನ್ ಸಹ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷದ್ ಕೆಯ್ಯೂರು, ಶ್ರೀ ಕಿಶೋರ್ ಕುಮರ್ ಬೊಟ್ಯಾಡಿ, ಪ್ರಧಾನ ಕಾರ್ಯದರ್ಶಿ,ಬಿಜೆಪಿ ದಕ್ಷಿಣ ಕನ್ನಡ , ಶ್ರೀ ಸಹಜ್ ರೈ ಸ್ಥಾಪಕಧ್ಯಕ್ಷರು, ವಿಜಯ ಸಮ್ರಾಟ್ ಪುತ್ತೂರು, ಶ್ರೀಮತಿ ಸುಮಿತ್ರ ದಿವಾಕರ್ ಪಲ್ಲತ್ತಡ್ಕ ಉಪಾಧ್ಯಕ್ಷರು, ಗ್ರಾಮ ಪಮಚಾಯತ್ ಕೆಯ್ಯೂರು, ಕಾರ್ಯಕ್ರದಲ್ಲಿ ಸನ್ಮಾನಿಸಲ್ಪಡುವವರು ಶ್ರೀ ಪ್ರವೀಣ್ ರೈ ನಡುಕೊಟೇಲು ಹೆಡ್‌ಕಾನ್‌ಸ್ಟೇಬಲ್ ಗ್ರಾಮಾಂತರ ಆರಕ್ಷಕ ಠಾಣೆ ಸಂಪ್ಯ, ಶ್ರೀ ನವೀನ್ ಕುಮಾರ್ ದೈಹಿಕ ಶಿಕ್ಷಕರು, ಶ್ರೀ ಲೋಹಿತ್ ಬಂಗೇರ ಬಾಲಯ ತಿಂಗಳಾಡಿ ಇವರು ಉಪಸ್ಥಿತಿಯಲ್ಲಿರಲಿದ್ದಾರೆ.
ಹಾಗೂ ಸಂಜೆ 7 ಗಂಟೆಗೆ ಶಾಲಾ ಮಕ್ಕಳಿಂದ ಶ್ರೀ ಕೃಷ್ಣ ವೇಷ ಸ್ಪರ್ದೆ ಮತ್ತು ನೃತ್ಯ ವೈಭವ ನಡೆಯಲಿದೆ.














