Saturday, March 7, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸಿನಿಮಾಸುದ್ದಿ

ಹುಲಿವೇಷದ ಸಾಂಪ್ರದಾಯಿಕ ಊದು ಪೂಜೆಯಲ್ಲಿ ಪಾಲ್ಗೊಂಡ ಚಿತ್ರನಟಿಯರಾದ ರಂಜನಿ, ಸಂಜನಾ,ರಮೋಲ -ಕಹಳೆ ನ್ಯೂಸ್

ಮಂಗಳೂರು: ಪ್ರಕಾಶ್ ಕುಂಪಲ ನೇತೃತ್ವದಲ್ಲಿ ಕುಂಪಲ ಆದಿಶಕ್ತಿ ಕ್ರಿಕೆಟರ್ಸ್ ವತಿಯಿಂದ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವ ಪ್ರಯುಕ್ತ ಶುಕ್ರವಾರದಂದು ಕುಂಪಲದ ಆದಿಶಕ್ತಿ ಕ್ಷೇತ್ರದಲ್ಲಿ ನಡೆದ ದ್ವಿತೀಯ ವರ್ಷದ ಹುಲಿವೇಷದ ಸಾಂಪ್ರದಾಯಿಕ ಊದು ಪೂಜೆಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ, ಶರಣ್ ಸೇರಿದಂತೆ ನಟಿಮಣಿಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿನಟಿಯರಾದ ರಂಜನಿ ರಾಘವನ್,ಸಂಜನಾ ಆನಂದ್ ,ರಮೋಲಾ,ಝುಲ್ಫಿಕರ್ ಆಲಿ,ನ್ಯಾಯವಾದಿ ಆಸೀಫ್ ಬೈಕಾಡಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರ ನಟಿಯರಾದ ರಂಜನಿ, ಸಂಜನಾ,ರಮೋಲ, ಕುಂಪಲ ಆದಿಶಕ್ತಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಚರಣ್ ಬೇಬಿ ನಾರಾಯಣ್ ಪಂಡಿತ್ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು…

ಜಾಹೀರಾತು
ಜಾಹೀರಾತು