Friday, March 6, 2026
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಶ್ರೀಕ್ಷೇತ್ರ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಡೆ ಯವರಿಂದ ಪಾಂಗಳದ ಒಡೆಯ ಆರ್ಯಾಡಿ ಶ್ರೀ ಜನಾರ್ಧನ ದೇವರ ಸನ್ನಿಧಿಗೆ ದೇಣಿಗೆ -ಕಹಳೆ ನ್ಯೂಸ್

ಧರ್ಮಸ್ಥಳ : ಪಾಂಗಳದ ಆರ್ಯಾದಿ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನ ಜೀ್ಣೋದ್ಧಾರದ ಕಾರ್ಯವು ಉತ್ತಮ ರೀತಿಯಿಂದ ನಡೆಯಲಿ,ಭಕ್ತರೆಲ್ಲರಿಗೂ ದೇವರ ಭಕ್ತಿ ಸೇವೆ ಯ ಸೌ ಭಾಗ್ಯವೂ ದೊರಕಲಿ,ಶ್ರೀಮಂಜುನಾಥ ಸ್ವಾಮಿಯು ಎಲ್ಲ ಸೇವೆ ಉತ್ತಮ ರೀತಿ ಯಿಂದ ನಡೆಯುವಂತೆ ಆಶೀರ್ವಾದ ನೀಡಲಿ ಎಂಬ ಪ್ರಾರ್ಥನೆಯೊಂದಿಗೆ 2ಲಕ್ಷದ ದೇಣಿಗೆಯನ್ನು ನೀಡಿರುತ್ತಾರೆ.ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬಂದ ದೇಣಿಗೆಯ ನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾಪು ವಲಯದ ಅಧಿಕಾರಿಯಾದ ಬಿ. ಮ್.ಮಮತಾ ಶೆಟ್ಟಿಯವರು. ಜನಾರ್ಧನ ದೇವಳದ ಕಟ್ಟಡ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ನಾಗರಾಜ್ ರಾವ್ ಅವರಿಗೆ ನೀಡಿದರು.

ದೇವಸ್ಥಾನದ ಅರ್ಚಕರಾದ ವಿಷ್ಣುಮೂರ್ತಿ ಭಟ್, ಪದಾದಿ ಕಾರಿಗಳಾದ ದ ಶೈಲೇಶ್ ಶೆಟ್ಟಿ,ಸುಧೀರ್ ಶೆಟ್ಟಿ,ಪಾಂಗಳ ಬೀಡು ಸುಜಯ ಶೆಟ್ಟಿ ಹಾಗೂ ಭಕ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು