Wednesday, March 11, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿಷ್ಣು ಗೆಳೆಯರ ಬಳಗ ವೈಕುಂಠಪುರ ಬುಳೇರಿಕಟ್ಟೆ ಇದರ ವತಿಯಿಂದ 4ನೇ ವರ್ಷದ ಕೆಸರ್‌ಡ್ ಒಂಜಿ ದಿನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದ – ಕಹಳೆ ನ್ಯೂಸ್

ಪುತ್ತೂರು : ವಿಷ್ಣು ಗೆಳೆಯರ ಬಳಗ ವೈಕುಂಠಪುರ ಬುಳೇರಿಕಟ್ಟೆ ಇದರ ವತಿಯಿಂದ 4ನೇ ವರ್ಷದ ಹಿಂದೂ ಬಾಂಧವರ, ಪುರುಷರ ಹಾಗೂ ಮಹಿಳೆಯರ ಮುಕ್ತ ಕೆಸರ್‌ಡ್ ಒಂಜಿ ದಿನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಇಂದು ನಡೆಯಿತು.

ಆಮಂತ್ರಣ ಪತ್ರಿಕೆಯನ್ನು ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ ಇದರ ನಿರ್ದೇಶಕರಾದ ಚಂದಪ್ಪ ಪೂಜಾರಿ ಕಾಡ್ಲ ಇವರು ಬಿಡುಗಡೆಗೊಳಿಸಿದರು..

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವಿಷ್ಣು ಗೆಳೆಯರ ಬಳಗ ವೈಕುಂಠಪುರ ಬುಳ್ಳೇರಿಕಟ್ಟೆ ಇದರ ಗೌರವಾಧ್ಯಕ್ಷರಾದ ವಾಸಪ್ಪ ಗೌಡ ಸರೋಳಿಕಾನ, ಅಧ್ಯಕ್ಷರಾದ ಕೃಪಾನ್ ಕೋಟ್ಯಾನ್, ರಮೇಶ್ ಕಾಡ್ಲ, ಹರ್ಷ ಕುಮಾರ್, ದಿವಾಕರ ಸಾಜ, ಸುದೇಶ್, ಅಶೋಕ್ , ಹರ್ಷಿತ್, ಗುರು, ಕಾರ್ತಿಕ್ ಸಾಜ, ಲಿಖಿತ್ ಸಾಜ, ರಂಜಿತ್ ಬುಳ್ಳೇರಿಕಟ್ಟೆ, ಪ್ರಸಾದ್ ಸಾಜ, ರತನ್, ಮತ್ತಿತ್ತರರು. ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು