ಜು.7 ರಂದು ವಿಟ್ಲ ಮೇಗಿನಪೇಟೆಯಲ್ಲಿ ದುರ್ಗಾಂಬಾ ಟ್ರೇಡರ್ಸ್ ಶುಭಾರಂಭ – ಕಹಳೆ ನ್ಯೂಸ್

ವಿಟ್ಲ: ವಿಟ್ಲ ಮೇಗಿನಪೇಟೆಯಲ್ಲಿರುವ ಹೋಂಡಾ ಶೋರೂಮ್ ಬಳಿ ನೂತನ ದುರ್ಗಾಂಬಾ ಟ್ರೇಡರ್ಸ್ ಜು.7 ರಂದು ಅದ್ಧೂರಿಯಾಗಿ ಶುಭಾರಂಭಗೊಳ್ಳಲಿದೆ.
ಕಾರ್ಯಕ್ರಮವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಅಸ್ರಣ್ಣರವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಿದ್ದಾರೆ.
ಇನ್ನು ಇಲ್ಲಿ ಉತ್ತಮ ದರದಲ್ಲಿ ತೆಂಗಿನಕಾಯಿ, ಕೊಬ್ಬರಿ, ಗೆರಟೆ, ಬಾಳೆಗೊನೆ, ಕೊಕ್ಕೊ, ಹಣ್ಣಡಿಕೆ, ಕರಿಮೆಣಸು, ಇತ್ಯಾದಿಗಳನ್ನು ಖರೀದಿಸುತ್ತಾರೆ.














