Saturday, March 14, 2026
ಸುದ್ದಿ

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದಿಂದ ನ. 25 ರಂದು ವಿವಿಧ ಸ್ಪರ್ಧೆಗಳು – ಕಹಳೆ ನ್ಯೂಸ್

ಮಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘ ಎಂಬತ್ತನೇ ವರ್ಷದ ಆಚರಣೆಯ ಸಂಭ್ರಮದಲ್ಲಿದ್ದು ಇದರ ಪ್ರಯುಕ್ತ ನವೆಂಬರ್ 25 ರಂದು ಬೆಳಗ್ಗೆ ಒಂಬತ್ತರಿಂದ ಸಂಜೆ ನಾಲ್ಕರ ಗಂಟೆ ತನಕ ಮಂಗಳೂರು ಕದ್ರಿ ರಸ್ತೆಯಲ್ಲಿರುವ ಜಿಎಸ್ಬಿ ಸಭಾಗ್ರಹದಲ್ಲಿ ಎಲ್ಲ ಜಾತಿಯ ಧರ್ಮದ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಇಡಲಾಗಿದ್ದು ಸಂಘಟಕರು ಮಾಧ್ಯಮಕ್ಕೆ ಮಾಹಿತಿಯನ್ನು ತಿಳಿಸಿದರು. ಈ ಗೋಷ್ಠಿಯಲ್ಲಿ ಡಾ ಕಸ್ತೂರಿ ಮೋಹನ್ ಪೈ ರಮೇಶ್ ಪಿ ವಿಶ್ವನಾಥ್ ಭಟ್ ಉಪಸ್ಥಿತರಿದ್ದರು.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು