
ಪುತ್ತೂರು : ಮುತ್ತಿನ ನಗರಿ ಪುತ್ತೂರಿನ ಜನತೆಗೊಂದು ಸಿಹಿ ಸುದ್ದಿ. ಇನ್ಮುಂದೆ ಪುರುಷರು ಪ್ರೊಫೆಷನಲ್ ಹೇರ್ ಸೆಲೂನ್‌ಗಾಗಿ ಬೇರೆ ಕಡೆಗಳಿಗೆ ಹೋಗಬೇಕಾಗಿಲ್ಲ. ಪುತ್ತೂರಿನಲ್ಲೇ ತಾಸ್ಮಿ ಹೇರ್ ಸ್ಟುಡಿಯೋ ಇದೇ ಬರುವ ಜುಲೈ 2ರಂದು ಪುತ್ತೂರು ಕೆ ಎಸ್ ಆರ್ ಟಿಸಿ ಕಮರ್ಷಿಯಲ್ ಕಾಂಪ್ಲೆಕ್ಸ್ ನ ಗ್ರೌಂಡ್ ಫ್ಲೋರ್‌ನಲ್ಲಿ ಶುಭಾರಂಭಗೊಳ್ಳಲಿದೆ.
ಕಾರ್ಯಕ್ರಮಕ್ಕೆ ಹಿರಿಯರು ಹಾಗೂ ಹಲವು ಗಣ್ಯರು ಭಾಗವಹಿಸಲಿದ್ದಾರೆ.















