Friday, March 13, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ವೀರಾಂಜನೇಯ ಯುವಕ ಸಂಘ ಟ್ರಸ್ಟ್ (ರಿ,) ಸಜೀಪ ಇದರ ವತಿಯಿಂದ ನಡೆಯುವ 35ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ವೀರಾಂಜನೇಯ ಯುವಕ ಸಂಘ ಟ್ರಸ್ಟ್ (ರಿ,) ಸಜೀಪ ಇದರ ವತಿಯಿಂದ ಆಗಸ್ಟ್ ೧೫ಮತ್ತು೧೬ನೇ ತಾರೀಕಿನಂದು ನಡೆಯುವ 35ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪ ನಡು ಇಲ್ಲಿ ನಡೆಯಿತು.

ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರಿಗೆ ಹೂವು ಹಣ್ಣು ಹಂಪಲು ಸಹಿತ ಆಮಂತ್ರಣ ಪತ್ರಿಕೆಯನ್ನು ಇಟ್ಟು ಪ್ರಾರ್ಥಿಸಿ, ನಂತರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ವೆಂಕಟೇಶ್ವರ ಭಟ್ಟ ಮುಳ್ಳುಂಜ ರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ರಾಧಾಕೃಷ್ಣ ಅಳ್ವ ಅಧ್ಯಕ್ಷರು ಅಭಿವೃದ್ಧಿ ಸಮಿತಿ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ಇಡಿಪಡ್ಪು ಸಜಿಪಪಡು, ಶ್ರೀ ಯಶವಂತ ಡಿ ದೇರಾಜೆಗುತ್ತು ಅಧ್ಯಕ್ಷರು ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ ಸಜೀಪ ಮೂಡ, ಶ್ರೀ ಸುರೇಶ್ ಬಂಗೇರ ಆರ್ಯಾಪು ಕಾರ್ಯಕಾರಿಣಿ ಸದಸ್ಯರು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ, ಶ್ರೀ ಹರೀಶ್ ಬಂಗೇರ ಅಧ್ಯಕ್ಷರು ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನ ಕುಂಜತ್ತ ಬೈಲು, ಶ್ರೀ ರಾಮದಾಸ್ ಅಂಚನ್ ನಟ್ಟಿಲು ಬಾಳಿಕೆ ಮನೆ, ಶ್ರೀ ಕೆ.ಟಿ ಸುಧಾಕರ್ ಸದಸ್ಯರು ಇರಾ ಗ್ರಾಮ ಪಂಚಾಯತ್, ಶ್ರೀ ಸುಧಾಕರ್ ಶೆಟ್ಟಿ ಕೋಟೆ ಕಣಿ ಅಧ್ಯಕ್ಷರು ಶ್ರೀರಾಮ ಭಜನಾ ಮಂದಿರ ಟ್ರಸ್ಟ್ (ರಿ,) ಶ್ರೀರಾಮನಗರ ಕೋಟೆ ಕಣಿ, ಶ್ರೀ ಚಂದ್ರಶೇಖರ್ ಭಂಡಾರಿ ಪುಣ್ಕೆಮಜಲು ಪ್ರಗತಿಪರ ಕೃಷಿಕರು , ಶ್ರೀ ಕಿಶನ್ ಸೇನವ ಅಂಕದ ಕೋಡಿ, ಶ್ರೀ ಜಯಂತ್ ದೇರಾಜೆ ಅಧ್ಯಕ್ಷರು ಶ್ರೀ ಶಕ್ತಿ ಮಹಾ ಗಣಪತಿ ಷಣ್ಮುಖ ಸುಬ್ರಮಣ್ಯ ಭಜನಾ ಮಂಡಳಿ ಸಜೀಪ ನಡು, ಶ್ರೀ ನಿತಿನ್ ಅರಸ ಅಧ್ಯಕ್ಷರು ನೇತಾಜಿ ಯುವಕ ಸಂಘ (ರಿ,)ಸಜೀಪ ದೇರಾಜೆ ,ಶ್ರೀ ಹೇಮಂತ್ ಮುಳ್ಳಿಂಜ ಅಧ್ಯಕ್ಷರು ಟೀಂ ಎಕ್ಸೆಂಜ್ ಸಜೀಪ ನಡು , ಶ್ರೀ ಸುಧೀರ್ ಮಲಾರ್ ಅಧ್ಯಕ್ಷರು ಸ್ನೇಹಾ ಯುವಕ ಸಂಘ ಮಿತ್ತಪಡ್ಪು, ಶ್ರೀ ಪುರುಷೋತ್ತಮ ನಾಯ್ಕ ಕುಂಜತ್ತ ಬೈಲು ಸದಸ್ಯರು ವ್ಯವಸ್ಥಾಪನ ಸಮಿತಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪನಡು, ಶ್ರೀ ಹರ್ಷಿತ್ ತಲೆಮೊಗರು ಅಧ್ಯಕ್ಷರು ಶ್ರೀ ದುರ್ಗಾ ಫ್ರೆಂಡ್ಸ್ ಸಜೀಪ ನಡು, ಶ್ರೀ ಅಶೋಕ್ ಪೂಜಾರಿ ಪೆರ್ವ, ಉದ್ಯಮಿಗಳು , ಶ್ರೀಮತಿ ಹೇಮಾವತಿ ಅಧ್ಯಕ್ಷರು ಪ್ರಗತಿ ಬಂಧು ಸ್ವಸಾಹಾಯ ಸಂಘಗಳ ಒಕ್ಕೂಟ ಶ್ರೀ.ಕ್ಷೇ.ಧ.ಗ್ರಾ ಯೋಜನೆ, ಸಜೀಪ ನಡು ಒಕ್ಕೂಟ , ಶ್ರೀ ರೂಪೇಶ್ ಸಾರ್ತಾವು ಅಧ್ಯಕ್ಷರು ಭೂತನಾಥ ಯಾನೆ ಸುಬ್ರಹ್ಮಣ್ಯ ಭಕ್ತವೃಂದ ಸಾರ್ತಾವು, ಶ್ರೀ ಪ್ರಸಾದ್ ಮಿತ್ತೋಟ ಅಧ್ಯಕ್ಷರು ಫ್ರೆಂಡ್ಸ್ ಗೋಳಿಪಡ್ಪು, ಶ್ರೀ ಸನತ್ ಕಂಚಿಲ ಅಧ್ಯಕ್ಷರು ಫ್ರೆಂಡ್ಸ್ ಕಂಚಿಲ, ಶ್ರೀ ಗಿರೀಶ್ ಕೊಳಕೆ ಅಧ್ಯಕ್ಷರು ಓಂ ಶಕ್ತಿ ಫ್ರೆಂಡ್ಸ್ ಕೊಳಕೆ, ಶ್ರೀ ಮೋಹನ್ ಅಧ್ಯಕ್ಷರು ಬಿಜೆಪಿ ಸಜೀಪ ಶಕ್ತಿ ಕೇಂದ್ರ, ಶ್ರೀ ಅವಿನಾಶ್ ಬಂಗೇರ ಕಾಂತುಕೋಡಿ ಶ್ರೀ ಭಾಸ್ಕರ್ ಕಂಪದ ಕೋಡಿ, ಶ್ರೀ ಪ್ರೇಮನಾಥ್ ದೇರಾಜೆ, ಶ್ರೀ ರಾಮ ಪೂಜಾರಿ ಬರೆ ಗೌರವಾಧ್ಯಕ್ಷರು ಶ್ರೀ ವೀರಾಂಜನೇಯ ಯುವಕ ಸಂಘ ಟ್ರಸ್ಟ್, ಶ್ರೀ ವಿಶ್ವನಾಥ ಕುಲಾಲ್ ಹೊಯಿಗೆಮಜಲು ಹಾಗೂ ಊರಿನ ಅನೇಕ ಪ್ರಮುಖರು ಭಾಗವಹಿಸಿದರು.

ಜಾಹೀರಾತು
ಜಾಹೀರಾತು

ಸಂಘದ ಸ್ಥಾಪಕ ಅಧ್ಯಕ್ಷರಾದ ಪ್ರಮೋದ್ ಅಂಚನ್ ಸಾನದಮನೆ ಆಗಮಿಸಿರುವ ಗಣ್ಯ ಅತಿಥಿಗಳನ್ನು ಸ್ವಾಗತಿಸಿದರು. ಅಧ್ಯಕ್ಷರಾದ ದೀಪಕ್ ಕೋಟ್ಯಾನ್ ಸಜೀಪ ದನ್ಯವಾದ ಸಮರ್ಪಿಸಿದರು.