Thursday, March 12, 2026
ಸುದ್ದಿ

ಇಂದಿನ (ಜೂ.19 ) ಚಿನ್ನ, ಬೆಳ್ಳಿ ಬೆಲೆ ಎಷ್ಟು…? ಇಲ್ಲಿದೆ ದರಪಟ್ಟಿ..! – ಕಹಳೆ ನ್ಯೂಸ್

ಬೆಂಗಳೂರು, ಜೂನ್ 19: ಆಭರಣ ಪ್ರಿಯರಿಗೆ ಮತ್ತೆ ಬಿಗ್‌ ಶಾಕ್‌ ಎದುರಾಗಿದೆ. ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗುತ್ತಿರುವುದರಿಂದ ಬೆಲೆ ಇನ್ನಷ್ಟು ಹೆಚ್ಚಾಗುವ ಬಗ್ಗೆ ಆರ್ಥಿಕ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಇತ್ತ ಇರಾನ್-ಇಸ್ರೇಲ್ ಯುದ್ಧ, ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತದಂತಹ ಪ್ರಮುಖ ಜಾಗತಿಕ ಬೆಳವಣಿಗೆಗಳು ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ.

ಈ ವಾರದ ಆರಂಭದಲ್ಲಿ ಎರಡು ದಿನ ಮಾತ್ರ ಚಿನ್ನದ ಬೆಲೆ ಇಳಿಕೆಯಾಗಿತ್ತು. ಇದೀಗ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತವಾಗಿ ಏರಿಕೆ ಕಾಣುತ್ತಿವೆ. ಚಿನ್ನದ ಬೆಲೆ ಇಂದು ಗ್ರಾಮ್ಗೆ 15 ರೂನಷ್ಟು ಹೆಚ್ಚಳವಾಗಿದ್ರೆ, ಬೆಳ್ಳಿ ಬೆಲೆ 1 ರೂ ಹೆಚ್ಚಳ ಕಂಡಿದೆ. ಆಭರಣ ಚಿನ್ನದ ಬೆಲೆ 9,250 ರೂ ಇದ್ದದ್ದು 9,265 ರೂಗೆ ಏರಿದೆ. ಇನ್ನು ಅಪರಂಜಿ ಚಿನ್ನದ ಬೆಲೆ 10,108 ರೂಗೆ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 92,650 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,01,080 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಜೂನ್‌ 19 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜೂನ್ 19 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?

ಜಾಹೀರಾತು
ಜಾಹೀರಾತು

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,650 ರೂಪಾಯಿ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,01,080 ರೂಪಾಯಿ

18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,810 ರೂಪಾಯಿ

ಬೆಳ್ಳಿ ಬೆಲೆ 10 ಗ್ರಾಂಗೆ: 1,120 ರೂಪಾಯಿ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,650 ರೂಪಾಯಿ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,01,080 ರೂಪಾಯಿ

ಬೆಳ್ಳಿ ಬೆಲೆ 10 ಗ್ರಾಂಗೆ: 1,120 ರೂಪಾಯಿ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಬೆಂಗಳೂರು: 92,650 ರೂಪಾಯಿ

ಚೆನ್ನೈ: 92,650 ರೂಪಾಯಿ

ಮುಂಬೈ: 92,650 ರೂಪಾಯಿ

ದೆಹಲಿ: 92,800 ರೂಪಾಯಿ

ಕೋಲ್ಕತಾ: 92,650 ರೂಪಾಯಿ

ಕೇರಳ: 92,650 ರೂಪಾಯಿ

ಅಹ್ಮದಾಬಾದ್: 92,700 ರೂಪಾಯಿ

ಜೈಪುರ್: 92,800 ರೂಪಾಯಿ

ಲಕ್ನೋ: 92,800 ರೂಪಾಯಿ

ಭುವನೇಶ್ವರ್: 92,650 ರೂಪಾಯಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?

ಮಲೇಷ್ಯಾ: 92,250 ರೂಪಾಯಿ

ದುಬೈ: 89,210 ರೂಪಾಯಿ

ಅಮೆರಿಕ: 91,300 ರೂಪಾಯಿ

ಸಿಂಗಾಪುರ: 91,510 ರೂಪಾಯಿ

ಕತಾರ್: 90,230 ರೂಪಾಯಿ

ಸೌದಿ ಅರೇಬಿಯಾ: 88,800 ರೂಪಾಯಿ

ಓಮನ್: 90,030 ರೂಪಾಯಿ

ಕುವೇತ್: 87,280 ರೂಪಾಯಿ

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?

ಬೆಂಗಳೂರು: 11,200 ರೂಪಾಯಿ

ಚೆನ್ನೈ: 12,200 ರೂಪಾಯಿ

ಮುಂಬೈ: 11,200 ರೂಪಾಯಿ

ದೆಹಲಿ: 11,200 ರೂಪಾಯಿ

ಕೋಲ್ಕತಾ: 11,200 ರೂಪಾಯಿ

ಕೇರಳ: 12,200 ರೂಪಾಯಿ

ಅಹ್ಮದಾಬಾದ್: 11,200 ರೂಪಾಯಿ

ಜೈಪುರ್: 11,200 ರೂಪಾಯಿ

ಲಕ್ನೋ: 11,200 ರೂಪಾಯಿ

ಭುವನೇಶ್ವರ್: 12,200 ರೂಪಾಯಿ