ಕೃಷಿಪತ್ತಿನ ಸಹಕಾರಿ ಸಂಘ ಕಜೆಕಾರು ಇದರ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ-ಕಹಳೆ ನ್ಯೂಸ್

ಕಜೆಕಾರು: ಕೃಷಿಪತ್ತಿನ ಸಹಕಾರಿ ಸಂಘ ಇದರ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸತೀಶ್ ಬಂಗೇರ, ಉಪಾಧ್ಯಕ್ಷರಾದ ಮೋಹನಂದ ಪಿ, ನಿರ್ದೆಶಕರುಗಳಾದ ವಿಶ್ವನಾಥ.ಎನ್, ಯಶವಂತ, ದಿವಾಕರ್ ವಿನುತ್, ಅಣ್ಣಿ ಕುರುವರಗೋಳಿ, ವಸಂತ ಎಂ, ದಿನೇಶ್ ಉಪಸ್ಥಿತರಿದ್ದರು.













