Friday, March 13, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮುತ್ತೂರು ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಸಭಾಗಿತ್ವದೊಂದಿಗೆ ವಿಶ್ವ ಪರಿಸರ ದಿನಾಚರಣೆ -ಕಹಳೆ ನ್ಯೂಸ್

ಮಂಗಳೂರು : ಮುತ್ತೂರು ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯ ಸಾಬಾಗಿತ್ತದೊಂದಿಗೆ ವಿಶ್ವ ಪರಿಸರ ದಿನಾಚರಣೆಯನು ಮುತ್ತೂರು ಮೋಕ್ಷದಾಮ ಹಿಂದೂ ರುದ್ರಭೂಮಿಯಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು.

ಅಧ್ಯಕ್ಷತೆಯನ್ನು ವಹಿಸಿದ ಮತ್ತೂರು ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಮಾತನಾಡಿ ಈಗ ಎಲ್ಲಿಂದಲೆಲ್ಲ ಮರ ಕಡಿಯುವುದರಿಂದ ಮುಂದಿನ ಪೀಳಿಗೆಗೆ ತುಂಬಾ ಕಷ್ಟವಾಗಲಿದೆ. ಹಾಗಾಗಿ ಇಂತ ಕಾರ್ಯಕ್ರಮದ ಮುಖಾಂತರ ಮರಗಳನ್ನು ನೆಟ್ಟು ಮುಂದಿನ ಪೀಳಿಗೆಗೆ ನೆರವಾಗೊನ ಎಂದರು. ಬಲಿಕ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯದ ಪ್ರಮೋದ್ ಎಸ್ ನಾಯಕ್ ನಮಗೆ ಅಭಿವೃದ್ಧಿ ಎಷ್ಟು ಮುಖ್ಯನ ಅಷ್ಟೇ ಮರಗಳನ್ನು ಉಳಿಸುವುದು ಅಷ್ಟೇ ಮುಖ್ಯ. ಪ್ರಾಣಿ ಸಂಕುಲಗಳು ಉಳಿಯಬೇಕಾದರೆ ಕಾಡುಗಳನ್ನು ನಾವು ಉಳಿಸಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಮುತ್ತೂರು ಪಂಚಾಯತ್ ಸದಸ್ಯರಾದ ಜಗದೀಶ್ ದುರ್ಗಾ ಕೋಡಿ ತಾರನಾಥ್ ಕುಲಾಲ್. ಸತೀಶ್ ಬಳ್ಳಾಜೆ ಮಂಗಳೂರು ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ನಾಗೇಶ್ ಶೆಟ್ಟಿ ಅರಣ್ಯ ಅಧಿಕಾರಿಗಳಾದ ಪೈಜೂರ ರೆಹಮಾನ್. ಗಸ್ತು ಅರಣ್ಯಾಧಿಕಾರಿಗಳಾದ ದಿನೇಶ್ ಶೆಟ್ಟಿ. ರಸೂಲ ಸಾಬ್. ಹಾಗೂ ಹಿಂದೂ ರುದ್ರ ಭೂಮಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು