Wednesday, March 18, 2026
ದಕ್ಷಿಣ ಕನ್ನಡಸುದ್ದಿ

ಉಪ್ಪಿನಂಗಡಿ ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡಕ್ಕೆ ರಬ್ಬರ್ ದೋಣಿ ಹಾಗೂ ರಕ್ಷಣಾ ಸಲಕರಣೆ ಹಸ್ತಾಂತರ-ಕಹಳೆ ನ್ಯೂಸ್

ಉಪ್ಪಿನಂಗಡಿ:-ಇಲ್ಲಿನ ಉಪ್ಪಿನಂಗಡಿ ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡಕ್ಕೆ ಹೆಚ್ಚುವರಿಯಾಗಿ 01 ರಬ್ಬರ್ ದೋಣಿ ಹಾಗೂ ಲೈಪ್ ಬಾಯ್,ಲೈಪ್ ಜಾಕೆಟ್ ನ್ನು ಮಂಗಳೂರಿನ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಉಪ್ಪಿನಂಗಡಿ ಪ್ರವಾಹ ರಕ್ಷಣಾ ತಂಡ ಕ್ಕೆ ಹಸ್ತಾಂತರ ಮಾಡಿದರು ಈ ಸಂದರ್ಭದಲ್ಲಿ ಸಹಾಯಕ ಆಡಳಿತಾಧಿಕಾರಿ ಶ್ರೀಮತಿ ಕವೀತಾ, ಪ್ರಥಮ ದರ್ಜೆ ಸಹಾಯಕರಾದ ಶ್ರೀಮತಿ ಶ್ಯಾಮಲಾ, ಕಚೇರಿ ಸಿಬ್ಬಂದಿ ಸಂಜಯ್ ಶೆಣೈ, ಚಂದ್ರ ಶೇಖರ,ಕತೀಜಮ್ಮ, ಉಪ್ಪಿನಂಗಡಿ ಪ್ರವಾಹ ರಕ್ಷಣಾ ತಂಡದ ಸೇಕ್ಷನ್ ಲೀಡರ್ ದಿನೇಶ್, ಸಹಾಯಕ ಸೇಕ್ಷನ್ ಲೀಡರ್ ಜನಾರ್ದನ ಆಚಾರ್ಯ,ಆರೀಸ್ ಉಪಸ್ಥಿತರಿದ್ದರು.ಈ ರಬ್ಬರ್ ದೋಣಿಯಲ್ಲಿ ಹತ್ತು ಜನರನ್ನು ಕೊಂಡೊಯ್ಯುವ ಸಾಮಾರ್ಥ್ಯವನ್ನು ಹೊಂದಿದೆ

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು