ಪುತ್ತೂರಿನ SBI Life ನಲ್ಲಿ ಉದ್ಯೋಗಾವಕಾಶ : ಪೈನಾನ್ಸಿಯಲ್ ಕನ್ಸ್ ಲ್ಟೆಂಟ್ಸ್ (FINANCIAL CONSULTANTS) ಹುದ್ದೆಗೆ ಬೇಕಾಗಿದ್ದಾರೆ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನಲ್ಲಿ ಕಾರ್ಯಚರಿಸುತ್ತಿರುವ SBI Life ನಲ್ಲಿ ದಿನ ನಿತ್ಯ ಪಾರ್ಟ್ ಟೈಮ್ ಹಾಗೂ ಪುಲ್ ಟೈಮ್ ಕೆಲಸ ಮಾಡಲು ಪೈನಾನ್ಸಿಯಲ್ ಕನ್ಸ್ ಲ್ಟೆಂಟ್ಸ್ (FINANCIAL CONSULTANTS) ಹುದ್ದೆಗೆ (ವಯಸ್ಸು 25 ರಿಂದ 65 ರವರೆಗೆ ಪುರುಷ / ಮಹಿಳೆಯರು) ಬೇಕಾಗಿದ್ದಾರೆ.
ಸೌಲಭ್ಯಗಳು : ಪ್ರತಿ ತಿಂಗಳು ನಿಯಮಿತ ಆದಾಯ, ಕುಟುಂಬ ಆರೋಗ್ಯ ವಿಮೆ ಸೌಲಭ್ಯ, ಜೀವ ವಿಮೆ ಸೌಲಭ್ಯ, ಆಕ್ಸಿಡೆಂಟರ್ ವಿಮೆ ಸೌಲಭ್ಯ, ನಿವೃತ್ತಿ ನಂತರ ಪಿಂಚಣಿ ಸೌಲಭ್ಯ ಹಾಗೂ ಪ್ರತಿ ವರ್ಷ ವಿದೇಶ ಪ್ರವಾಸಕ್ಕೆ ಹೊಗುವ ಅವಕಾಶವಿದೆ.
ಕನಿಷ್ಠ ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ / ಪಿ.ಯು.ಸಿ. / ಯಾವುದೇ ಡಿಗ್ರಿ ಮುಗಿಸಿರಬೇಕು.
ಬೇಕಾಗಿರುವ ದಾಖಲಾತಿಗಳು : ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್, ಮಾರ್ಕ್ಸ್ ಕಾರ್ಡ್ ಮತ್ತು 3 ಫೋಟೋ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : Shivaram Shetty Development Manager SBI Life, Puttur
Mob : 9980310685 / 7039155625














