
ಬೆಂಗಳೂರು, ಮೇ 16: ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ ನಡುವೆಯೂ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಕಳೆದ ಒಂದು ವಾರದಿಂದ ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿತ್ತು. ನಿನ್ನೆಯೂ(ಗುರುವಾರ) ಸಹ ಬಂಗಾರದ ಬೆಲೆ ತುಸು ಇಳಿಕೆ ಕಂಡಿದ್ದು, ಇಂದು (ಶುಕ್ರವಾರ) ಬಂಗಾರದ ಬೆಲೆ ಹೆಚ್ಚಳವಾಗಿದೆ.
ಚಿನ್ನದ ಬೆಲೆ ಗ್ರಾಮ್ಗೆ 110 ರೂನಷ್ಟು ಬೆಲೆ ಏರಿಕೆ ಕಂಡಿದೆ. ನಿನ್ನೆ ಅದು 195 ರೂಗಳಷ್ಟು ಇಳಿಕೆಗೊಂಡಿತ್ತು.
ವಿದೇಶಗಳಲ್ಲಿ ಕೆಲ ದೇಶಗಳಲ್ಲಿ ಬೆಲೆ ಏರಿಕೆಯಾದರೆ, ಮತ್ತೆ ಕೆಲವೆಡೆ ತುಸು ತಗ್ಗಿದೆ. ಸದ್ಯ ಭಾರತದಲ್ಲಿ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,130 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,700 ರುಪಾಯಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಮೇ 16 ರಂದು ಚಿನ್ನ ಹಾಗೂ ಬೆಳ್ಳಿಯ ದರ
ಮೇ 16 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,200 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,130 ರೂಪಾಯಿ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,350 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂಪಾಯಿ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,200 ರೂಪಾಯಿ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,130 ರೂಪಾಯಿ
ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂಪಾಯಿ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 87,200 ರೂಪಾಯಿ
ಚೆನ್ನೈ: 87,200 ರೂಪಾಯಿ
ಮುಂಬೈ: 87,200 ರೂಪಾಯಿ
ದೆಹಲಿ: 87,350 ರೂಪಾಯಿ
ಕೋಲ್ಕತಾ: 87,200 ರೂಪಾಯಿ
ಕೇರಳ: 87,200 ರೂಪಾಯಿ
ಅಹ್ಮದಾಬಾದ್: 87,250 ರೂಪಾಯಿ
ಜೈಪುರ್: 87,350 ರೂಪಾಯಿ
ಲಕ್ನೋ: 87,350 ರೂಪಾಯಿ
ಭುವನೇಶ್ವರ್: 87,200 ರೂಪಾಯಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 86,480 ರೂಪಾಯಿ
ದುಬೈ: 83,600 ರೂಪಾಯಿ
ಅಮೆರಿಕ: 83,380 ರೂಪಾಯಿ
ಸಿಂಗಾಪುರ: 87,030 ರೂಪಾಯಿ
ಕತಾರ್: 84,390 ರೂಪಾಯಿ
ಸೌದಿ ಅರೇಬಿಯಾ: 83,820 ರೂಪಾಯಿ
ಓಮನ್: 84,450 ರೂಪಾಯಿ
ಕುವೇತ್: 82,340 ರೂಪಾಯಿ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 9,700 ರೂಪಾಯಿ
ಚೆನ್ನೈ: 10,800 ರೂಪಾಯಿ
ಮುಂಬೈ: 9,700 ರೂಪಾಯಿ
ದೆಹಲಿ: 9,700 ರೂಪಾಯಿ
ಕೋಲ್ಕತಾ: 9,700 ರೂಪಾಯಿ
ಕೇರಳ: 10,800 ರೂಪಾಯಿ
ಅಹ್ಮದಾಬಾದ್: 9,700 ರೂಪಾಯಿ
ಜೈಪುರ್: 9,700 ರೂಪಾಯಿ
ಲಕ್ನೋ: 9,700 ರೂಪಾಯಿ
ಭುವನೇಶ್ವರ್: 10,800 ರೂಪಾಯಿ














