ಮೇ.17ರಂದು ಶ್ರೀ ಕಾನಲ್ತಾಯ ಮಹಾಕಾಳಿ ಮತ್ತು ಶ್ರೀ ಮಹಾಗುರು ಸಿದ್ದ ಮರ್ದಬೈದ್ಯರ ಸಾನಿಧ್ಯದ ತಾಂಬೂಲ ಪ್ರಶ್ನಾ ಚಿಂತನೆ – ಕಹಳೆ ನ್ಯೂಸ್
ಬಂಟ್ವಾಳ : ಶ್ರೀ ಕಾನಲ್ತಾಯ ಮಹಾಕಾಳಿ ಮತ್ತು ಶ್ರೀ ಮಹಾಗುರು ಸಿದ್ದ ಮರ್ದಬೈದ್ಯರ ಸಾನಿಧ್ಯದ ಪ್ರಸ್ತುತ ವಸ್ತುಸ್ಥಿತಿಯ ಬಗ್ಗೆ ಮುಳಿಬೈಲಿನ ಕುರಮಜಲು ಗುತ್ತುವಿನ ಪ್ರಾಂಗಣದಲ್ಲಿ ಇದೇ ಬರುವ ಮೇ.17ರಂದು ದೈವಜ್ಞರು ಹಾಗೂ ಪ್ರಾಜ್ಞರ ಹಿರಿತನದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ ನಡೆಯಲಿದೆ.
ಈ ಪುಣ್ಯ ಕಾರ್ಯದಲ್ಲಿ ಶ್ರೀ ಕಾನಲ್ತಾಯ ಮಹಾಕಾಳಿ ಮತ್ತು ಶ್ರೀ ಮಹಾಗುರು ಸಿದ್ದ ಮರ್ದ ಬೈದ್ಯರ ಭಕ್ತಾಧಿಗಳು ಮತ್ತು ಊರ ಪರವೂರ ಹತ್ತು ಸಮಸ್ತರು, ಬರಿಮಾರು ಗ್ರಾಮದ ಸಮಸರು ಬಂದು ಪಾಲ್ಗೊಂಡು ಶ್ರೀ ಗುರು ದೈವಗಳ ಕೃಪೆಗೆ ಪಾತ್ರರಾಗಬೇಕು














