ಮಂಗಳೂರು: ನಿಷೇಧಾಜ್ಞೆಯ ನಡುವೆ ರಸ್ತೆಗಿಳಿದ ಬಸ್ ಗಳಿಗೆ ಕಲ್ಲು ತೂರಾಟ -ಕಹಳೆ ನ್ಯೂಸ್

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿನ್ನಲೆ ಜಿಲ್ಲೆ ಬಂದ್ ಗೆ ವಿಹಿಂಪ ಕರೆ ನೀಡಿದೆ.
ಈ ಮದ್ಯೆ ಮಂಗಳೂರಿನ ಕೆಲವೆಡೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಪರಿಣಾಮ 3 ಬಸ್ ಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರು ನಗರ ವ್ಯಾಪ್ತಿಯಲ್ಲಿ ಮೆ.06ರವರೆಗೆ ನಿಷೇಧಾಜ್ಞೆ ಹೇರಲಾಗಿದೆ.














