
ಪುತ್ತೂರು : ಕಳೆದ ಕೆಲವು ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯಚರಿಸುತ್ತಿರುವ ತಿರುಮಲ ಫ್ಯುಯಲ್ಸ್ ನ ಶೆಲ್ ಪೆಟ್ರೋಲ್ ಪಂಪ್ ನಲ್ಲಿ ಈ ಬಾರಿಯ ಅಕ್ಷಯ ತೃತೀಯಕ್ಕೆ ಗ್ರಾಹಕರಿಗಾಗಿ ವಿಶೇಷ ಕೊಡುಗೆ ನೀಡುತ್ತಿದೆ.
ಅಕ್ಷಯ ತೃತೀಯದ ಪ್ರಯುಕ್ತ ಗ್ರಾಹಕರಿಗಾಗಿ ಇಂದಿನ ಮಾರುಕಟ್ಟೆ ದರಕ್ಕಿಂತ ಲೀಟರ್‌ಗೆ ರೂ. 1 ಕಡಿಮೆ ಬೆಲೆಗೆ ಪೆಟ್ರೋಲ್ ಅನ್ನು ನೀಡುತ್ತಿದ್ದು, ಗ್ರಾಹಕರು ಸೀಮಿತ ಅವಧಿಗೆ ಈ ಸುವರ್ಣಾವಕಾಶವನ್ನು ಪಡೆದುಕೊಳ್ಳಿ.
- ಇನ್ನು ಅತ್ಯುತ್ತಮ ಇಂಧನ ಗುಣಮಟ್ಟ – ನಿಮ್ಮ ಎಂಜಿನ್ ನಿತ್ಯ ಸ್ವಚ್ಛವಾಗಿರಲು ಶೆಲ್ ಸಹಾಯಮಾಡುತ್ತದೆ.
- ಹೆಚ್ಚಿದ ಮೈಲೇಜ್ – ಲೀಟರ್‌ಗೆ ಹೆಚ್ಚು ಕಿಲೋಮೀಟರ್ ನೀಡಲು ವಿನ್ಯಾಸಗೊಳಿಸಲಾಗಿದೆ.
- ಜಾಗತಿಕ ನಂಬಿಕೆ – ಶೆಲ್ ನ ವಿಶ್ವಮಟ್ಟದ ತಂತ್ರಜ್ಞಾನ ಈಗ ನಿಮ್ಮ ಸೇವೆಗೆ
- ಈ ಎಲ್ಲಾ ಪ್ರೀಮಿಯಂ ಸೌಲಭ್ಯಗಳು ಈಗ ಪುತ್ತೂರಿನ ಶೆಲ್ ನಲ್ಲಿ ಲಭ್ಯವಿದೆ
ಇಂದೇ ಭೇಟಿ ನೀಡಿ : ತಿರುಮಲ ಫ್ಯುಯಲ್ಸ್, ಪುತ್ತೂರು
ಸಂಪರ್ಕಿಸಿ: 81477 99231 | 81477 99232 | 81477 99233














