ವಿದ್ಯೆ ಕಲಿಯುವ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ,ದೇವಸ್ಥಾನ ಕಟ್ಟಿದ ಪುಣ್ಯ ಕಟ್ಟಿಕೊಳ್ಳಿ,ವಿದ್ಯಾರ್ಥಿಗಳಿಗೆ ಯಾವುದೇ ಸಹಾಯ ಕ್ಕಾಗಿ ನನ್ನ ಮನೆಯ ಬಾಗಿಲು ಸದಾ ತೆರೆದಿರತ್ತದೆ;ಶಾಸಕ ಗುರ್ಮೆ ಸುರೇಶ್ ಶೆಟ್ಟಿ-ಕಹಳೆ ನ್ಯೂಸ್

ಉಡುಪಿ: ವಿದ್ಯೆ ಕಲಿಯುವ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ದೇವಸ್ಥಾನ ಕಟ್ಟಿದ ಪುಣ್ಯ ಕಟ್ಟಿಕೊಳ್ಳಿ, ವಿದ್ಯಾರ್ಥಿಗಳಿಗೆ ಯಾವುದೇ ಸಹಾಯ ಕ್ಕಾಗಿ ನನ್ನ ಮನೆಯ ಬಾಗಿಲು ಸದಾ ತೆರೆದಿರತ್ತದೆ, ಐಎಎಸ್, ಕೆ ಎ ಸ್, ಕಲಿವ ವಿದ್ಯಾರ್ಥಿಗಳು ಪ್ರತಿ ಊರಿನಲ್ಲೂ ಇರಲಿ ಎಂದು ಕಾಪು ಕ್ಷೇತ್ರ ದ ಶಾ ಸ ಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಪಾಂಗಳ ಆರ್ಯಡಿ ಶ್ರೀ ಸರಳ ಧೂಮವತಿ ದೈವ ಸ್ಥಾನ ದಲ್ಲಿ ಆಯೋಜಿಸಲಾದ ಊರ ಒಡೆಯ ಆರ್ಯಡಿ ಶ್ರೀ ಜನಾರ್ಧನ ದೇವರ ತಾ ಮೇ 16 ರಿಂದ 20 ರ ವರೆಗೆ ನಡೆಯುವ ಬ್ರಹ್ಮ ಕಳಸ ಮತ್ತು ಜೀರ್ಣೋದ್ದಾರ ದ ಪೂರ್ವ ತಯಾರಿ ಸಭೆ ಯಲ್ಲಿ ಮಾರ್ಗದರ್ಶನ ಮತ್ತು ಕಾರ್ಯಕ್ರಮ ನಡೆಸುವ ಮಾಹಿತಿ ನೀಡಿ ದರು , ನನ್ನ ಜೀವನ ದಲ್ಲಿ ಸಾವಿರಾರು ಬ್ರಹ್ಮ ಕಲಸ ನೋಡಿ ದ್ದೇನೆ ನೂರಾರು ಬ್ರಹ್ಮ ಕಲಸ ನಿಂತು ಮುತುವರ್ಜಿ ವಹಿಸಿ ಮಾಡಿರಲು ತಾವೆಲ್ಲರೂ ಅವಕಾಶ ನೀಡಿದ್ದೀರಿ ಭಗವಂತ ಸೌಭಾಗ್ಯ ನೀಡಿದ್ದಾನೆ, ಪ್ರತಿ ಯೊಬ್ಬ ಮಗುವಿಗೂ ನಮ್ಮ ನಾಡಿನ ದೈವ ದೇವರು ಬಗ್ಗೆ ತಿಳಿಸಿ ಅವರನ್ನು ಮುಂದಿನ ಸುಸಂಸ್ಕೃತ ಪ್ರಜೆ ಗಳನ್ನಾಗಿ ಮಾಡೋಣ, ನಾವೆಲ್ಲರೂ ಒಂದಾಗಿ ಶ್ರೀ ಜನಾರ್ಧನ ದೇವರ ಬ್ರಹ್ಮ ಕಲಸ ಪುಣ್ಯ ಕಾರ್ಯಕ್ರಮ ದಲ್ಲಿ ತೊಡಗಿ ಸಿ ಕೊಳ್ಳೋಣ ದೇವರ ಕಾರ್ಯ ಉತ್ತಮ ವಾಗಿ ಮಾಡಿಸಿ ಕೊಳ್ಳುತ್ತಾರೆ ಎಂದರು ಉತ್ತಮ ಅಂಕ ಗಳಿಸಿ ತನ್ನ ಕ್ಷೇತ್ರ ಕ್ಕೆ ಕೀರ್ತಿ ತಂದ ವಿದ್ಯಾರ್ಥಿಗ ಳನ್ನು ಸನ್ಮಾನ ಮಾಡಿದರು, ಮತ್ತು ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಆಯೋಜಿಸಿದ ಉದ್ಯಮಿ ಗೋವಿಂದ ಶೆಟ್ಟಿ ಮತ್ತು ಆರ್ಯಡಿ ಭಕ್ತ ರ ನಿಜ ವಾದ ಕೆಲಸ ಎಂದರು ನಮ್ಮ ದುಡಿಮೆಯ ಸ್ವಲ್ಪ ಬಾಗ ವನ್ನು ಊರಿನ ದೇವತಾ ಕಾರ್ಯ ಮತ್ತು ಒಳ್ಳೆ ಯ ಕಾರ್ಯ ಕ್ಕೆ ನೀಡಿ ದಾಗ ನಮ್ಮ ದುಡಿಮೆಗೆ ಅರ್ಥ ಬರುತ್ತದೆ, ದೇವರು ಹರಸುತ್ತಾರೆ ಎಂದು ಶ್ರೀ ಜನಾರ್ಧನ ದೇವರ ಬ್ರಹ್ಮ ಕಲಸ ಸಮಿತಿ ಯ ಅಧ್ಯಕ್ಷರು ಆದ ಉದ್ಯಮಿ ಗೋವಿಂದ ಶೆಟ್ಟಿ ನುಡಿದರು ಕಾರ್ಯಕ್ರಮ ದಲ್ಲಿ ಗ್ರಾಮ ದ ಪ್ರಥಮ ಪ್ರಜೆ ಮಾಲಿನಿ ಶೆಟ್ಟಿ ಹಾಗೂ ಊರಿನ ಸಾವಿರಾರು ಭಕ್ತರು ಉಪಸ್ಥಿತರಿದ್ದರು.














