Wednesday, March 11, 2026
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ದಕ್ಷಿಣ ಕನ್ನಡದ 5 ಮಕ್ಕಳು ರಾಷ್ಟ್ರ ಮಟ್ಟದ ಮಕ್ಕಳೊತ್ಸವಕ್ಕೆ ಆಯ್ಕೆ – ಕಹಳೆ ನ್ಯೂಸ್

ಬಂಟ್ವಾಳ : ಜವಾಹರ್ ಬಾಲ್ ಮಂಚ್ ವತಿಯಿಂದ ದಾವಣೆಗೆರೆಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳೊತ್ಸವ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದಿಂದ ಜವಾಹರ್ ಬಾಲ್ ಮಂಚ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್ ಅವರ ನೇತೃತ್ವದಲ್ಲಿ ಸುಮಾರು 25ಮಕ್ಕಳು ಭಾಗವಹಿಸಿದ್ದು ಅವರಲ್ಲಿ 5 ಮಕ್ಕಳು ರಾಜಸ್ಥಾನ ಜೈಪುರ ದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಮಕ್ಕಳೊತ್ಸವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷನೃತ್ಯದಲ್ಲಿ ಪಂಜಾಲಕಟ್ಟೆಯ ಶಾನ್ವಿಪೂಜಾರಿ, ಹಾಗೂ ಯಶಸ್ವಿನಿ, ಭರತನಾಟ್ಯದಲ್ಲಿ ಮಂಗಳೂರಿನ ವೈಷ್ಣವಿ , ಹಾಗೂ ಧನಲಕ್ಷ್ಮೀ , ಚಿತ್ರಕಲೆಯಲ್ಲಿ ಬಂಟ್ವಾಳ ಸಿದ್ಧಾಕಟ್ಟೆಯ ಅನೀಶ್ ಪೂಜಾರಿ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು