ಅಲ್ಪ ಕಾಲದ ಅಸೌಖ್ಯದಿಂದಾಗಿ ನಿಧನರಾದ ವೀರಕಂಭದ ಉದಯವಾಣಿ ಪತ್ರಿಕಾ ಏಜೆಂಟ್ ಶ್ರೀ ತಿಮ್ಮಪ್ಪ ಪೂಜಾರಿ- ಕಹಳೆ ನ್ಯೂಸ್

ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಉದಯವಾಣಿ ಪತ್ರಿಕಾ ಏಜೆಂಟ್ ಶ್ರೀ ತಿಮ್ಮಪ್ಪ ಪೂಜಾರಿ ( ೭೯ ) ಅಲ್ಪ ಕಾಲದ ಅಸೌಖ್ಯದಿಂದಾಗಿ ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಶ್ರೀಯುತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.














