Wednesday, March 11, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಯಕ್ಷಗಾನ ಕಾರ್ಯಕ್ರಮ -ಕಹಳೆ ನ್ಯೂಸ್

ಪುತ್ತೂರು: ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಶೋರೂಮ್ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಎ. 22 ರಂದು ಸಂಜೆ 6 .30 ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ” ಗಿರಿಜಾ ಕಲ್ಯಾಣ” ಎಂಬ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ . ಯಕ್ಷಗಾನ ಪ್ರಿಯರು ಈ ಕಾರ್ಯಕ್ರಮಕ್ಕೆ ಬಂದು ಸಂತೋಷದಿಂದ ಭಾಗವಹಿಸಬೇಕು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಹಿಮ್ಮೇಳದಲ್ಲಿ –
ಭಾಗವತರು :ಶ್ರೀಮತಿ ಅಮೃತಾ ಕೌಶಿಕ್ ರಾವ್ ,ಶ್ರೀ ಮುರಾರಿ ಭಟ್ ಪಂಜಿಗದ್ದೆ.

ಚೆಂಡೆ ಮದ್ದಳೆ ವಾದಕರಾಗಿ :ಶ್ರೀಗಳಾದ, ಗಿರೀಶ್ ಕಿನಿಲಕೋಡಿ, ಜಯಪ್ರಕಾಶ್ ನಾಕೂರು , ಮುರಳೀಧರ ಬಟ್ಯಮೂಲೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮುಮ್ಮೇಳದಲ್ಲಿ : ಶ್ರೀ ಗುಂಡ್ಯಡ್ಕ ಈಶ್ವರ ಭಟ್ , ಶ್ರೀ ರವಿ ಭಟ್, ಶ್ರೀ ಬಾಲಕೃಷ್ಣ ಸೀತಂಗೋಳಿ, ಶ್ರೀ ಪ್ರಶಾಂತ್ ಮುಂಡ್ಕೂರ್, ಶ್ರೀನವೀನಚಂದ್ರ, ಶ್ರೀ ಶ್ರೀಶ ಮಣಿಲ, ಶ್ರೀ ರಮೇಶ್ ಕಜೆ (ಹಾಸ್ಯ ಪಾತ್ರದಲ್ಲಿ ), ಶ್ರೀ ಕಿಶನ್ ಅಗ್ಗಿತ್ತಾಯ , ಶ್ರೀ ತೃಷಾಲ್ ಗೌಡ ,ಶ್ರೀ ಜೀವನ್ ಆಚಾರ್ಯ , ಕುಮಾರಿ ಸ್ತುತಿ ಕುಲಾಲ್, ಕುಮಾರಿ ಭೂಮಿಕಾ ಆಚಾರ್ಯ ,

ಜಾಹೀರಾತು
ಜಾಹೀರಾತು

ಸಂಯೋಜನೆ : ಶ್ರೀ ಗಿರೀಶ್ ಕಿನಿಲಕೋಡಿ
ವೇಷಭೂಷಣ :ದೇವಕಾನ ಬಳಗ
ತಮಗೆಲ್ಲರಿಗೂ ಮುಳಿಯ ಸಂಸ್ಥೆಯಿಂದ ಆದರದ ಸ್ವಾಗತ. ಬನ್ನಿ ಮುಳಿಯಕ್ಕೆ.