Saturday, March 14, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಚೇತನ್ ಪುತ್ತೂರು ಧ್ವನಿಯಲ್ಲಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಭಕ್ತಿಗೀತೆ ಬಿಡುಗಡೆ -ಕಹಳೆ ನ್ಯೂಸ್

ಪುತ್ತೂರು:ಚಿಕ್ಕಪುತ್ತೂರು ನಿವಾಸಿ ಚೇತನ್ ಅವರ ಗಾಯನದಲ್ಲಿ ಮಲ್ಲ ಶ್ರೀ ‘ಮಲ್ಲ ಶ್ರೀ ದುರ್ಗಾಪರಮೇಶ್ವರಿ’ ಕನ್ನಡ ಭಕ್ತಿಗೀತೆಯು ಏ.12ರಂದು ಯು ಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ‘ಮಲ್ಲದ ಮಹಾತಾಯಿ’ ಎಂಬ ಈ ಗಾಯನವು ಇದೀಗ ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ ಎಂದು ಚೇತನ್‌ ಪುತ್ತೂರು ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು