Tuesday, March 10, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಆಟೋ ರಿಕ್ಷಾದಲ್ಲಿ 300 ಕೆಜಿಗೂ ಅಧಿಕ ಗೋಮಾಂಸ ಅಕ್ರಮ ಸಾಗಾಟ ಪತ್ತೆ-ಕಹಳೆ ನ್ಯೂಸ್

ಮಂಗಳೂರು: 300 ಕೆಜಿಗೂ ಅಧಿಕ ಅಕ್ರಮ ಗೋಮಾಂಸ ಸಾಗಾಟವನ್ನು ಭಜರಂಗದಳ ಕಾರ್ಯಕರ್ತರು ನಗರದ ಪಡೀಲ್ ಬಳಿ ಬುಧವಾರ (ಮಾ.19) ಪತ್ತೆ ಹಚ್ಚಿದ್ದಾರೆ.

ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು