Thursday, March 12, 2026
ಸುದ್ದಿ

ಮಂಗಳೂರಿನಲ್ಲಿ ರಾಮ ಮಂದಿರ ನಿರ್ಮಾಣದ ಸಂಕಲ್ಪಕ್ಕಾಗಿ ಜನಾಗ್ರಹ ಸಮಾವೇಶದ ಪೂರ್ವಭಾವಿ ಸಭೆ ; ಶರಣ್ ಪಂಪ್ವೆಲ್ ಸಹಿತ ನಾಯಕರು ಭಾಗಿ – ಕಹಳೆ ನ್ಯೂಸ್

ಮಂಗಳೂರು : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸಂಕಲ್ಪಕ್ಕೆ ಪೂರಕವಾಗಿ 25/11/2018 ಭಾನುವಾರ ಮ೦ಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುವ ಜನಾಗ್ರಹ ಸಮಾವೇಶದ ಪೂರ್ವಭಾವಿಯಾಗಿ ಮಂಗಳೂರಿನ ವಿಶ್ವದ ಹಿಂದು ಪರಿಷತ್ ಬಜರಂಗದಳ ಕಾರ್ಯಕರ್ತರ ಸಭೆಯು ವಿಶ್ವಶ್ರೀ ಕಾರ್ಯಾಲಯದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

 

ಸಭೆಯಲ್ಲಿ ಶರಣ್ ಪಂಪವೆಲ್, ಕೃಷ್ಣಮೂರ್ತಿ, ಗೋಪಾಲ್ ಕುತ್ತಾರ್, ಶಿವನಾಂದ ಮೆಂಡನ್, ಭುಜಂಗ ಕುಲಾಲ್, ವಿದ್ಯಾ ಮಲ್ಯ, ಪ್ರವೀಣ್ ಕುತ್ತಾರ್ ಮತ್ತಿತರರು ಉಪಸ್ಥಿತರಿದ್ದರು.