Monday, March 16, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಬರ್ಕಜೆಯಲ್ಲಿ ವಾರ್ಷಿಕ ಜಾತ್ರ ಮಹೋತ್ಸವದ ಪ್ರಯುಕ್ತ, ಫೆ 2 ರಂದು ಹಗ್ಗ_ಜಗ್ಗಾಟ ಪಂದ್ಯಾಟ -ಕಹಳೆ ನ್ಯೂಸ್

ಮಂಗಳೂರು:ಶ್ರೀ ದುರ್ಗಾಪರಮೇಶ್ವರಿ ನವಗುಳಿಗ ಕ್ಷೇತ್ರ ಬರ್ಕಜೆ ನಿಟ್ಟಡೆ ವೇಣೂರು ಇದರ ಜಾತ್ರ ಮಹೋತ್ಸವದ ಪ್ರಯುಕ್ತ ಹಗ್ಗ. ಜಗ್ಗಾಟ ಪಂದ್ಯಾಟವನ್ನು ಫೆಬ್ರವರಿ 2 ರಂದು ಬರ್ಕಜೆಯಲ್ಲಿ ಅಯೋಜಿಸಲಾಗಿದೆ.

ಪಂದ್ಯಾಟದ ಉದ್ಘಾಟನೆಯನ್ನು ಬರ್ಕಜೆ ಕ್ಷೇತ್ರದ ಧರ್ಮದರ್ಶಿಗಳು ನೇರವೆರಿಸಲಿದ್ದಾರೆ.ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕರಾದ ಹರೀಶ್ ಪೂಂಜ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.ಫೆ4 ಹಾಗೂ 5 ರಂದು 10 ನೇ ವರ್ಷದ ಜಾತ್ರ ಮಹೋತ್ಸವದ ವಿಜೃಂಭಣೆಯಿAದ ನಡೆಯಲಿದೆ.5 ರಂದು ಕ್ಷೇತ್ರದ ಪರಿವಾರ ದೈವಗಳಿಗೆ ಗಗ್ಗರ ಸೇವೆ ಸೇರಿದಂತೆ ಒಂಭತ್ತು ಗುಳಿಗ ದೈವಗಳಿಗೆ ವಿಶೇಷ ಗಗ್ಗರ ಸೇವೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು