Wednesday, March 11, 2026
ಸುದ್ದಿ

ಸುಬ್ರಮಣ್ಯ ವಾಹನ ನಿಲುಗಡೆ ಜಾಗದಲ್ಲಿ ನಿಲ್ಲಿಸಿದ್ದ ಬೊಲೆರೋ ವಾಹನ ಕಳ್ಳತನ – ಕಹಳೆ ನ್ಯೂಸ್

ಸುಬ್ರಮಣ್ಯ: ಕುಕ್ಕೇ ಸುಬ್ರಮಣ್ಯ ವಾಹನ ನಿಲುಗಡೆ ಜಾಗದಲ್ಲಿ ನಿಲ್ಲಿಸಿದ್ದ ಮಡಿಕೇರಿ ಬೆಳಿಯಂದ್ರ ಪಾಪು ಎಂಬವರಿಗೆ ಸೇರಿದ ಬೊಲೆರೋ KA04MJ9270 ವಾಹನ ಕಳ್ಳತನವಾಗಿದೆ.

ಕುಕ್ಕೆಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ. ಪ್ರಕರಣ ದಾಖಲಾಗಿದೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು