ವಿಧಾನಸೌಧದಲ್ಲಿ `CM ಸಿದ್ದರಾಮಯ್ಯ’ ಕೈಗೆ ಗಾಯ ; ಕರ್ಚಿಫ್ ಕಟ್ಟಿಕೊಂಡು ಸಭೆಗೆ ಹಾಜರು! – ಕಹಳೆ ನ್ಯೂಸ್

ಬೆಂಗಳೂರು : ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯಗೆ ಗಾಯವಾಗಿದ್ದು, ಕರ್ಚಿಫ್ ಸುತ್ತಿಕೊಂಡೇ ಸಭೆಯಲ್ಲಿ ಭಾಗವಹಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿ 313 ರ ಬಳಿ ಸಿಎಂ ಸಿದ್ದರಾಮಯ್ಯ ಕೈಗೆ ಗಾಯವಾಗಿದೆ. ಅಲ್ಲೇ ಇದ್ದ ಅಧಿಕಾರಿಗಳಿಗೆ ಏನಾಯ್ತು ಎಂಬುದು ಗೊತ್ತಾಗದೇ ಕಕ್ಕಾಬಿಕ್ಕಿಯಾಗಿದ್ದಾರೆ.













