Tuesday, March 10, 2026
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ರೆಖ್ಯ : ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಮತ್ತು ವಿಶ್ವ ಹಿಂದೂ ಪರಿಷತ್ ಬಜರಂಗದಳದ ನೇತೃತ್ವದಲ್ಲಿ 25ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮದ ಮೊಸರು ಕುಡಿಕೆ ಉತ್ಸವದ ನೂತನ ಸಮಿತಿ ರಚನೆ -ಕಹಳೆ ನ್ಯೂಸ್

ರೆಖ್ಯ : ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಮತ್ತು, ವಿಶ್ವ ಹಿಂದೂ ಪರಿಷತ್ ಬಜರಂಗದಳ ರೆಖ್ಯ ಘಟಕ ಇದರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮತ್ತು ಊರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನೇತೃತ್ವದಲ್ಲಿ 25 ನೇ ವರ್ಷದ ಬೆಳ್ಳಿಹಬ್ಬ ಸಂಭ್ರಮದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮ ಆಗಸ್ಟ್ 25 ರಂದು ರೆಖ್ಯದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು, ಧಾರ್ಮಿಕ ಸಭಾ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

25 ನೇ ವರ್ಷದ ಅಷ್ಟಮಿ ಸಮಿತಿಯ ಅಧ್ಯಕ್ಷರಾಗಿ ಕಿಶೋರ್ ಕೆರೆಜಾಲು, ಉಪಾಧ್ಯಕ್ಷರಾಗಿ ರಾಜು ವಿ, ಕಾರ್ಯದರ್ಶಿ ಜಗದೀಶ್ ನಾಗಂಡ, ಸಹ ಕಾರ್ಯದರ್ಶಿ ಪ್ರದೀಪ್ ಸಂಪಿಗೆತ್ತಡಿ, ಕೋಶಾಧಿಕಾರಿ ಬೇಬಿ ಕಿರಣ್, ಸದಸ್ಯರಾಗಿ ನವೀನ್ ಕೆ, ಅಖಿಲ್ ರೆಖ್ಯ, ಬಾಲಕೃಷ್ಣ ಬೀಡು, ಸುನಿಲ್ ಕೆರೆಜಾಲು, ಅನಿಲ್ ಕೋಟಿಮಾರು, ವಿಶಾಲ್ ನಡುಬೈಲ್, ಜೀವನ್ ನಡುಬೈಲ್ ಆಯ್ಕೆ ಮಾಡಲಾಯಿತು

ಜಾಹೀರಾತು
ಜಾಹೀರಾತು