Friday, March 13, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಲ್ನಾಡು ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಬಂಗಾರ ಹಾಗೂ ಬೆಳ್ಳಿಯ ಆಭರಣ ಸಮರ್ಪಣೆಗೆ ಸಿದ್ಧತೆ ;ಭಕ್ತರು ಕೈ ಜೋಡಿಸುವಂತೆ ಮನವಿ-ಕಹಳೆ ನ್ಯೂಸ್

ಪುತ್ತೂರು : ಬಲ್ನಾಡು ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಬಂಗಾರ ಹಾಗೂ ಬೆಳ್ಳಿಯ ಆಭರಣ ಸಮರ್ಪಣೆಗೆ ಸಿದ್ಧತೆ ನಡೆಸಲಾಗುತ್ತಿದೆ.

ವರ್ಷಾವಧಿ ನಡೆಯುವ ಅಮ್ಮನವರ ನರ್ತನ ಸೇವೆಗೆ ಚಿನ್ನದ ಮಲ್ಲಿಗೆ ಮೊಗ್ಗಿನ ಸರ ಹಾಗೂ ಕಾಲಿಗೆ ರಜತ ಗಗ್ಗರ ಸಮರ್ಪಿಸಲು ಸಿದ್ಧತೆ ನಡೆಯುತ್ತಿದೆ. 2025ರ ಏಪ್ರಿಲ್ 28ರಂದು ಸಮರ್ಪಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಭಕ್ತರು ತಮ್ಮ ಇಚ್ಛೆಗೆ ಅನುಸಾರ ಬಂಗಾರ ಅಥವಾ ನಗದು ರೂಪದಲ್ಲಿ ಕೈ ಜೋಡಿಸಹುದು ಎಂದು ಬಲ್ನಾಡು ಶ್ರೀ ಉಳ್ಳಾಲ್ತಿ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು