Friday, March 13, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಹೃದಯಾಘಾತದಿಂದ ಸಮಾಜಸೇವಕ ಉದಯಕುಮಾರ್ ವಿಧಿವಶ – ಕಹಳೆ ನ್ಯೂಸ್

ಪುಂಜಾಲಕಟ್ಟೆ: ಹೃದಯಾಘಾತದಿಂದ ಸಮಾಜಸೇವಕ ಉದಯಕುಮಾರ್ ( 80) ಕಟ್ಟೆಮನೆ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೇ.21 ರಂದು ಮಂಗಳವಾರ ಸಂಜೆ ವಿಧಿವಶರಾಗಿದ್ದಾರೆ.

ಕಟ್ಟೆ ಮನೆ ಸಹೋದರರು ಎಂದೇ ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಪಟೇಲ ಮನೆತನದಲ್ಲಿ, ಪಿಲಾತಬೆಟ್ಟು ಗ್ರಾಮದ ಮೊದಲ ಮನೆಯಾಗಿ ಗುರುತಿಸಿಕೊಂಡ ಕಟ್ಟೆ ಮನೆಯ ಹಿರಿಯಣ್ಣರಾಗಿದ್ದರು. ಪಾದರಸದಂತೆ ಕ್ರೀಯಾಶೀಲರಾಗಿ, ಸದಾ ಲವಲವಿಕೆಯಿಂದ ,ಒಬ್ಬ ಉತ್ಸಾಹಿ ಮಾರ್ಗದರ್ಶಕರಾಗಿಯೂ ಚಿರಪರಿಚಿತರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಟ್ಟೆ ಮನೆಯ ಮೂವರು ಸಹೋದರರ ಪೈಕಿ ಹಿರಿಯರಾಗಿದ್ದ ಉದಯಕುಮಾರ್ ಕಟ್ಟೆಮನೆ ಅವರು ಕುಟುಂಬದ ಸದಸ್ಯರ ಜೊತೆ ಅನೇಕ ಬಂಧುಬಳಗವನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು