Saturday, March 14, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪ್ರಾಮಾಣಿಕತೆ ಮೆರೆದ ಬಲ್ನಾಡು ವಿನಾಯಕ ಚಾರಿಟೇಬಲ್ ಟ್ರಸ್ಟ್ ನ ಸದಸ್ಯ ಭರತ್ ಚನಿಲ – ಕಹಳೆ ನ್ಯೂಸ್

ಪುತ್ತೂರು : ಪರ್ಲಡ್ಕ ಶಾಲಾ ಬಳಿಯಲ್ಲಿ ಬಿದ್ದು ಸಿಕ್ಕಿದ ದಾಖಲೆ ಹಾಗೂ ನಗದು ಇರುವ ಬ್ಯಾಗ್ ನ್ನು ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಬಲ್ನಾಡು ವಿನಾಯಕ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾಗಿರುವ ಭರತ್ ಚನಿಲ ಅವರಿಗೆ ಇಂದು ಪರ್ಲಡ್ಕ ಶಾಲಾ ಬಳಿಯಲ್ಲಿ ನೌಸೀನ ಎಂಬವರಿಗೆ ಸೇರಿದ ಕೈಚೀಲವು ಬಿದ್ದು ಸಿಕ್ಕಿದ್ದು, ಅದನ್ನು ಪರಿಶೀಲಿಸಿದಾಗ ಅದರಲ್ಲಿ ಕೆಲವು ಮುಖ್ಯ ದಾಖಲೆಗಳು ಹಾಗೂ 37150 ನಗದು ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು

ಕೈಚೀಲದಲ್ಲಿ ಇದ್ದ ಆಧಾರ್ ಕಾರ್ಡ್ ನಲ್ಲಿರುವ ದೂರವಾಣಿಗೆ ಕರೆಮಾಡಿ, ದಾಖಲೆ ಹಾಗೂ ಹಣ ಕಳೆದುಕೊಂಡ ವಾರಸುದಾರರಿಗೆ ಕೈಚೀಲ ತಲುಪಿಸಿದ್ದಾರೆ.