Tuesday, March 17, 2026
ದಕ್ಷಿಣ ಕನ್ನಡಬೆಳ್ತಂಗಡಿ

ಬಂದಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿಕಲಿ ವಿದ್ಯಾರ್ಥಿಗಳ ಹೊರಸಂಚಾರ : ರಾಷ್ಟ್ರಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಪುರಸ್ಕೃತ ಶ್ರೀ ದೇವಿಪ್ರಸಾದ್ ಕಡಮ್ಮಾಜೆ ಫಾರ್ಮ್ಸ್ ಗೆ  ಭೇಟಿ – ಕಹಳೆ ನ್ಯೂಸ್

ಬಂದಾರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂದಾರು ಇಲ್ಲಿಯ ನಲಿಕಲಿ ಮಕ್ಕಳು ಮತ್ತು ಶಿಕ್ಷಕರು ಹೊರಸಂಚಾರದ ಪ್ರಯುಕ್ತ ರಾಷ್ಟ್ರಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಪುರಸ್ಕೃತ ಶ್ರೀ ದೇವಿಪ್ರಸಾದ್ ಕಡಮ್ಮಾಜೆ ಇವರ ಕಡಮ್ಮಾಜೆ ಫಾರ್ಮ್ಸ್ ಇಲ್ಲಿಗೆ ಭೇಟಿ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಉತ್ತಮ ಉಪಹಾರದ ಜೊತೆಗೆ ತಮ್ಮ ಫಾರ್ಮ್ ನಲ್ಲಿ ಬೆಳೆದ ಬೇರೆ ಬೇರೆ ರೀತಿಯ ಬೆಳೆಗಳ ಬಗ್ಗೆ , ಸಾಕು ಪ್ರಾಣಿಗಳು ,ಪಕ್ಷಿಗಳು ,ಮೀನುಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ನೀಡುವುದರ ಜೊತೆಗೆ ಮಕ್ಕಳಿಗೆ ಒಳ್ಳೆಯ ಮನರಂಜನೆಯೂ ದೊರೆಯಿತು.

ಜಾಹೀರಾತು
ಜಾಹೀರಾತು