
ಮಂಗಳೂರು: ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರು ಹೋಗಬಹುದು ಎಂಬ ನೀತಿಗೆ ದೇಶಾದದ್ಯಂತ ಪ್ರತಿಭಟನೆಗಳು ನಡಿತಾ ಇದ್ದು ಅ.25ರಂದು ಬಿಸಿರೋಡಿನಲ್ಲಿ ನಡೆಯಲಿದೆ.
ಅಯ್ಯಪ್ಪ ಭಕ್ತ ವೃಂದ ಬಿಸಿರೋಡ್ ವತಿಯಿಂದ ನಡಯಲಿದೆ ಎಂದು ಭಕ್ತವ್ರಂದದ ಪ್ರಮುಖ ಬೋಜಕುಲಾಲ್ ತಿಳಿಸಿದ್ದಾರೆ. ಶಬರಿಮಲೆ ಅಯ್ಯಪ್ಪ ದೇವಾಲಯ ಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಹೋಗಬಹುದು ಎಂಬ ವಿವಾದದ ಹಿನ್ನೆಲೆಯಲ್ಲಿ ಕೋರ್ಟ ತೀರ್ಪು ವಿರೋಧಿಸಿ ಬಿಸಿರೋಡಿನ ಅಯ್ಯಪ್ಪ ಭಕ್ತವೃಂದದ ವತಿಯಿಂದ ಬಿಸಿರೋಡಿನ ಕೈಕಂಬ ದ್ವಾರದ ಬಳಿಯಿಂದ ಭಜನೆಯ ಮೂಲಕ ಬಿಸಿರೋಡ್ ತಾಲೂಕು ಕಚೇರಿಗೆ ಆಗಮಿಸಿ ಬಳಿಕ ಸಭೆ ನಡೆದು ಬಂಟ್ವಾಳ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ನಾಗೇಶ್, ರಾಜೇಶ್ ಆಚಾರ್ಯ, ಹರೀಶ್, ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.













