Thursday, March 12, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರು

ಕೃಷ್ಣನಗರ : ಕೆಮ್ಮಾಯಿ ನಿವಾಸಿ, ಇಲೆಕ್ಟ್ರಿಷಿಯನ್ ಭರತ್ ನಿಧನ – ಕಹಳೆ ನ್ಯೂಸ್

ಪುತ್ತೂರು : ಹೃದಯಾಘಾತದಿಂದ ಕೆಮ್ಮಾಯಿ ಕೃಷ್ಣನಗರ ಬಡಾವು ನಿವಾಸಿ ಇಲೆಕ್ಟ್ರಿಷಿಯನ್ ಭರತ್ (38) ನಿಧನರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಮುಖ್ಯರಸ್ತೆ ಶಾಂತಿನಾಥ ಬಸದಿಯ ಬಳಿ ಕವಿತಾ ಎಲೆಕ್ಟಿಕಲ್‌ನ ಮಾಲಕ ರುಕ್ಮಯ್ಯ ಎಂಬವರ ಪುತ್ರ ಅವಿವಾಹಿತ ಭರತ್ ಅವರು ಕೂಡಾ, ಇಲೆಕ್ಟ್ರಿಷಿಯನ್ ವೃತ್ತಿ ನಿರ್ವಹಿಸುತ್ತಿದ್ದರು.
ರಾತ್ರಿ ಮನೆಯಲ್ಲಿ ಮಲಗಿದ್ದ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿ ಬೆಳಗ್ಗಿನ ಜಾವ ನಿಧನರಾದರು.ಮೃತರು ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು