ಪುತ್ತೂರು : ಆಟೋರಿಕ್ಷಾ ಮತ್ತು ಕಾರು ಮುಖಮುಖಿ ಡಿಕ್ಕಿಯಾದ ಘಟನೆ ಅಸ್ಮಿ ಕಂಫಾರ್ಟ್ ಬಳಿ ನಡೆದಿದೆ. ಘಟನೆಯಲ್ಲಿ ಆಟೋ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.