Friday, April 26, 2024
ಸುದ್ದಿ

ಯಕ್ಷಾಭಿಮಾನಿಗಳಿಗೆ ಸಕ್ಕತ್ ಮನರಂಜನೆ ಕೊಟ್ಟಿದೆ ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಹಾಗೂ ಕಾವ್ಯ ಶ್ರೀ ಅಜೇರು ಹಾಡಿರುವ ಕಪಟ ನಾಟಕ ರಂಗ – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡದ ಆರಾಧಾನಾ ಕಲೆ, ಗಂಡುಕಲೆ ಅದು ಯಕ್ಷಗಾನ. ಕೇವಲ ಗಂಡಸರು ಮಾತ್ರವಲ್ಲ ಹೆಂಗಸರು ನಾವೇನು ಕಮ್ಮಿಯಿಲ್ಲ ಎಂಬಂತೆ ಇಂದು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವುದು ಸಂತಸದ ಸಂಗತಿ.

ಜಾಹೀರಾತು

ರಾಜ್ಯ ಅಲ್ಲ ದೇಶ ವಿದೇಶದಲ್ಲಿ ಲಕ್ಷಾಂತರ ಅಭಿಮಾನಿ ವರ್ಗವನ್ನು ಹೊಂದಿದ ಖ್ಯಾತ ಭಾಗವತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರೊಂದಿಗೆ ಕು. ಕಾವ್ಯ ಶ್ರೀ ಅಜೇರು ಹಾಡಿರುವ ‘ ಕಪಟ ನಾಟಕ ರಂಗ ‘ ಎಂಬ ದ್ವಂದ್ವ ಹಾಡುಗಾರಿಕೆ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ವ್ಯಾಪಕ ಜನ ಮನ್ನಣೆಗೆ ಪಾತ್ರವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಈ ವಿಡಿಯೋವನ್ನು ಕಿರಣ್ ವಿಟ್ಲ ಕ್ಯಾಮರಾ ಕಣ್ಣುಗಳು ಸೆರೆಹಿಡಿದಿದೆ.

ಜಾಹೀರಾತು
ಜಾಹೀರಾತು

ಕಪಟ ನಾಟಕ ರಂಗ – ದ್ವಂದ್ವ ಹಾಡುಗಾರಿಕೆಯ ವಿಡಿಯೋ ನಿಮಗಾಗಿ ..

https://youtu.be/pDjAdaCN0sk

ವರದಿ : ಕಹಳೆ ನ್ಯೂಸ್