Wednesday, May 15, 2024
ಬೆಂಗಳೂರುರಾಜ್ಯಸುದ್ದಿ

ಈ ವಾರವೂ ಚಿನ್ನದ ಬೆಲೆಯಲ್ಲಿ ಅನಿಶ್ಚಿತ ಸ್ಥಿತಿ ಮುಂದುವರಿಯುವ ಸಾಧ್ಯತೆ ; ಇವತ್ತಿನ ಚಿನ್ನ, ಬೆಳ್ಳಿ ದರ ಪಟ್ಟಿ– ಕಹಳೆ ನ್ಯೂಸ್

ಬೆಂಗಳೂರು : ಮೂರ್ನಾಲ್ಕು ವಾರ ಸತತವಾಗಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಳೆದ ವಾರ ಮಿಶ್ರ ಅನುಭವ ನೀಡಿವೆ. ಒಂದು ವಾರದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 120 ರೂಗಳಷ್ಟು ಇಳಿಕೆ ಕಂಡಿದೆ. ಈ ವಾರವೂ ಇದೇ ರೀತಿ ಬೆಲೆಯಲ್ಲಿ ಏರಿಳಿತಗಳಾಗುವ ಸಂಭವ ಇದೆ. ಬೆಳ್ಳಿ ಬೆಲೆಯಲ್ಲೂ ಈ ವಾರ ಅನಿಶ್ಚಿತ ಸ್ಥಿತಿ ಮುಂದುವರಿಯಲಿದೆ.

ಜಾಹೀರಾತು
ಜಾಹೀರಾತು

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,400 ರುಪಾಯಿ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 29ಕ್ಕೆ)
22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,850 ರೂ.
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,930 ರೂ.
ಬೆಳ್ಳಿ ಬೆಲೆ 10 ಗ್ರಾಂಗೆ: 840 ರೂ

ಜಾಹೀರಾತು
ಜಾಹೀರಾತು

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,850 ರೂ.
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,930 ರೂ.
ಬೆಳ್ಳಿ ಬೆಲೆ 10 ಗ್ರಾಂಗೆ: 835 ರೂ.

ಜಾಹೀರಾತು

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)
ಬೆಂಗಳೂರು: 66,850 ರೂ.
ಚೆನ್ನೈ: 67,700 ರೂ.
ಮುಂಬೈ: 66,850 ರೂ.
ದೆಹಲಿ: 67,000 ರೂ.
ಕೋಲ್ಕತಾ: 66,850 ರೂ.
ಕೇರಳ: 66,850 ರೂ.
ಅಹ್ಮದಾಬಾದ್: 66,900 ರೂ.
ಜೈಪುರ್: 67,000 ರೂ.
ಲಕ್ನೋ: 67,000 ರೂ.
ಭುವನೇಶ್ವರ್: 66,850 ರೂ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)
ಮಲೇಷ್ಯಾ: 3,520 ರಿಂಗಿಟ್ (61,543 ರುಪಾಯಿ)
ದುಬೈ: 2,620 ಡಿರಾಮ್ (59,490 ರುಪಾಯಿ)
ಅಮೆರಿಕ: 715 ಡಾಲರ್ (59,630 ರುಪಾಯಿ)
ಸಿಂಗಾಪುರ: 991 ಸಿಂಗಾಪುರ್ ಡಾಲರ್ (60,648 ರುಪಾಯಿ)
ಕತಾರ್: 2,670 ಕತಾರಿ ರಿಯಾಲ್ (61,073 ರೂ)
ಸೌದಿ ಅರೇಬಿಯಾ: 2,600 ಸೌದಿ ರಿಯಾಲ್ (59,592 ರುಪಾಯಿ)
ಓಮನ್: 283 ಒಮಾನಿ ರಿಯಾಲ್ (61,302 ರುಪಾಯಿ)
ಕುವೇತ್: 223 ಕುವೇತಿ ದಿನಾರ್ (60,357 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)
ಬೆಂಗಳೂರು: 8,350 ರೂ.
ಚೆನ್ನೈ: 8,750 ರೂ.
ಮುಂಬೈ: 8,400 ರೂ.
ದೆಹಲಿ: 8,400 ರೂ.
ಕೋಲ್ಕತಾ: 8,400 ರೂ.
ಕೇರಳ: 8,750 ರೂ.
ಅಹ್ಮದಾಬಾದ್: 8,400 ರೂ.
ಜೈಪುರ್: 8,400 ರೂ.
ಲಕ್ನೋ: 8,400 ರೂ.
ಭುವನೇಶ್ವರ್: 8,750 ರೂ.