Wednesday, June 10, 2026

ಪ್ರಾದೇಶಿಕ

ಬಂಟ್ವಾಳ

ವಿಶ್ವಕರ್ಮ ಸಂಘ ರಿ, ಮುಡಿಪು ಹಾಗೂ ಸಿಂಧೂರ ಮಹಿಳಾ ಮಂಡಳಿಯ ವತಿಯಿಂದ ನೆರವೇರಿದ ವಿಶ್ವಕರ್ಮ ಪೂಜೆ – ಕಹಳೆ ನ್ಯೂಸ್

ಮುಡಿಪು : ವಿಶ್ವಕರ್ಮ ಸಂಘ (ರಿ,) ಮುಡಿಪು ಹಾಗೂ ಸಿಂಧೂರ ಮಹಿಳಾ ಮಂಡಳಿಯ ವತಿಯಿಂದ "ಸಂಘದ ಸಭಾಭವನ"ದಲ್ಲಿ ವಿಶ್ವಕರ್ಮ ಪೂಜೆ ಹಾಗೂ ಯಜ್ಞ ಮಹೋತ್ಸವವು "ಸರಕಾರದ ನಿಯಮಾವಳಿಯಂತೆ ಸರಳ ರೀತಿಯಲ್ಲಿ" ಜರಗಿತು. ಸಂಘದ ಹಿರಿಯ ಸದಸ್ಯರಾದ ಕೆ. ಸದಾಶಿವ ಆಚಾರ್ಯ ಮುಡಿಪು ದಂಪತಿಗಳ ನೇತೃತ್ವದಲ್ಲಿ ಬ್ರ| ಶ್ರೀ| ವೈ. ವಿ. ವಿಶ್ವಜ್ಞ ಮೂರ್ತಿ ಮಂಗಳೂರು. ಹಾಗೂ ಮುಡಿಪು ಕೆ.ವಸಂತ ಪುರೋಹಿತ್ ರವರ ಆಚಾರ್ಯತ್ವದಲ್ಲಿ ಜರಗಿದ ವಿಶ್ವಕರ್ಮ ಪೂಜೆ ಹಾಗೂ ಯಜ್ಞಾ...
ಪುತ್ತೂರು

ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ-ಕಹಳೆ ನ್ಯೂಸ್

ಪುತ್ತೂರು: ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ್‍ಇವಿದ್ಯಾಲಯದಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವದ ನೆಲೆಯಲ್ಲಿ ಆಯೋಜಿಸಲಾದ ಧಾರ್ಮಿಕ ಹಾಗೂ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ, ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹೇಶ್ ಕಜೆ ಅವರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಾಲೆಯ ಪರಿಸರ ಅತ್ಯಂತ ಹೆಚ್ಚು ಕೊಡುಗೆಗಳನ್ನು ನೀಡುತ್ತದೆ. ಆದರೆ ಕೊರೋನಾ ನಿಮಿತ್ತ ಕಳೆದ ಒಂದು ವರ್ಷದಿಂದ ಈಚೆಗೆ ಮಕ್ಕಳಿಗೆ ಶಾಲೆಗೆ ಬರುವಂತಹ ಅವಕಾಶ ತಪ್ಪಿ...
ಬೆಳ್ತಂಗಡಿ

ಲಸಿಕಾ ಮೆಗಾ ಮೇಳ: ಬೆಳ್ತಂಗಡಿ ತಾಲೂಕಿನಲ್ಲೇ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮೊದಲ ಸ್ಥಾನ – ಕಹಳೆ ನ್ಯೂಸ್

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ರಾಜ್ಯದಲ್ಲಿ ಬೃಹತ್ ಲಸಿಕಾ ಅಭಿಯಾನವನ್ನ ನಡೆಸಲಾಗಿತ್ತು. ಈ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಲಸಿಕಾ ಮೇಗಾಮೇಳದಲ್ಲಿ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮೊದಲ ಸ್ಥಾನ ಪಡೆದಿದೆ. ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅಧೀನದಲ್ಲಿ ನಡೆದ ಲಸಿಕಾ ಮೆಗಾಮೇಳದಲ್ಲಿ ತುರ್ಕಲಿಕೆ ಹಿರಿಯ ಪ್ರಾಥಮಿಕ ಶಾಲೆ ಕಲ್ಲೇರಿಯಲ್ಲಿ 362 ಡೋಸ್, ಅಂಡೆತಡ್ಕ ಶಾಲೆ, ಇಳಂತಿಳದಲ್ಲಿ 333 ಡೋಸ್, ಬಂದಾರುಪಂಚಾಯತ್ ಸಭಾಭವನದಲ್ಲಿ 213 ಡೋಸ್, ತಣ್ಣಿರುಪಂತ...
ಪುತ್ತೂರು

ಮೋದಿ ಜನ್ಮದಿನಾಚರಣೆ ಅಂಗವಾಗಿ ಶ್ರೀರಾಮಚಂದ್ರಪುರ ಪೆರಾಜೆ ಮಾಣಿ ಮಠದ ಗೋವು ಶಾಲೆಗೆ ಮೇವು ಹುಲ್ಲು ನೀಡಿದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಮತ್ತು ಬಿಜೆಪಿ S T ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ – ಕಹಳೆ ನ್ಯೂಸ್

ಪುತ್ತೂರು: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಮತ್ತು ಬಿಜೆಪಿ S T ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ವತಿಯಿಂದ ಮೋದಿ ಜನ್ಮದಿನಾಚರಣೆ ಅಂಗವಾಗಿ ಶ್ರೀರಾಮಚಂದ್ರಪುರ ಪೆರಾಜೆ ಮಾಣಿ ಮಠದ ಗೋವು ಶಾಲೆಗೆ ಮೇವು ಹುಲ್ಲು ನೀಡಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಒಬಿಸಿ ಮೋರ್ಚಾದ ಅದ್ಧ್ಯಕ್ಷರಾದ ಸುನಿಲ್ ದಡ್ಡು, ಮಹಾಶಕ್ತಿ ಕೇಂದ್ರದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಪ್ರಸಾದ್ ಬಂಡಾರಿ ಉಪ್ಪಿನಂಗಡಿ, ಚಿದಾನಂದ್ ಹಿರೇಬಂಡಾಡಿ, ಹರೀಶ ನಟ್ಟಿಬೈಲ್, ಗ್ರಾಮಾಂತರ Sಖಿ...
ಪುತ್ತೂರು

ನೂತನ ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಶಾರದಾ ಅರಸ್ ಅಧಿಕಾರ ಸ್ವೀಕಾರ; ಕಾಂಗ್ರೆಸ್ ಕಚೇರಿಯಲ್ಲಿ ಪದಗ್ರಹಣ- ಕಹಳೆ ನ್ಯೂಸ್

ಪುತ್ತೂರು  ಬ್ಲಾಕ್ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಶಾರದಾ ಅರಸ್‌ರವರ ಪದಗ್ರಹಣ ಕಾರ್ಯಕ್ರಮವು ಇಂದು ಸೆ.18 ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಇದೇ ವೇಳೆ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಇವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಇವರು ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶಾಲೆಟ್ ಪಿಂಟೋ ಹಾಗೂ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ನೇತೃತ್ವದಲ್ಲಿ ಅಧಿಕಾರವನ್ನು ಶಾರದಾ ಅರಸ್ ಅವರಿಗೆ ಹಸ್ತಾಂತರಿಸಲಾಯಿತು....
ಪುತ್ತೂರು

CA Foundation Exam ನಲ್ಲಿ ವಿವೇಕಾನಂದ ಕಾಲೇಜಿನ 2ವಿದ್ಯಾರ್ಥಿಗಳು ತೇರ್ಗಡೆ- ಕಹಳೆ  ನ್ಯೂಸ್

ಪುತ್ತೂರು: ಕಳೆದ ಜುಲೈ 2021 ರಲ್ಲಿ Institute of Chartered Accountants of India ನಡೆಸಿದ CA Foundation Exam ನಲ್ಲಿ ವಿವೇಕಾನಂದ ಮಹಾವಿದ್ಯಾಲಯದ ತೃತೀಯ ಬಿಕಾಂ ವಿದ್ಯಾರ್ಥಿಗಳಾದ ಮಾನಸ ಎಂ ಹಾಗೂ ಸುಶಾಂತ್.ವೈ.ಎಚ್ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಿಂದ ಕೊಡಮಾಡುವ ತರಬೇತಿಯನ್ನು ಪಡೆದು ಉತ್ತಮ ಅಂಕಗಳನ್ನು ಪಡೆದುಕೊಂಡು ತೇರ್ಗಡೆಯಾಗಿದ್ದಾರೆ. ಇವರನ್ನು ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕರು ಮತ್ತು ಅಧ್ಯಾಪಕೇತರ ವೃಂದದವರು ಅಭಿನಂದಿಸಿದ್ದಾರೆ.     ...
ಪುತ್ತೂರು

ಜೆಇಇ ಮೈನ್ಸ್ – ರಾಷ್ಟ್ರಮಟ್ಟದಲ್ಲಿ ಅಂಬಿಕಾ ಪಿಯು ಅತ್ಯುತ್ತಮ ಸಾಧನೆ- ಕಹಳೆ ನ್ಯೂಸ್

ಪುತ್ತೂರು: ಪ್ರತಿಷ್ಟಿತ ಐಐಟಿ ಹಾಗೂ ಎನ್‍ಐಟಿಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ್ರಮಟ್ಟದ ಜೆಇಇ ಮೈನ್ 2020-21 ಪರೀಕ್ಷೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ತೋರಿದ್ದಾರೆ. ವಿದ್ಯಾರ್ಥಿಗಳಾದ ಅಚಿಂತ್ಯಕೃಷ್ಣ.ಬಿ (96.29–33915ನೇ ರ‍್ಯಾಂಕ್), ಮೊಹಮ್ಮದ್.ಆಶಿಕ್.ಎಸ್ (93.22–16006ನೇ ರ‍್ಯಾಂಕ್), ರಕ್ಷಿತಾ ಆರ್ (92.09 – 39368ನೇ ರ‍್ಯಾಂಕ್), ಆಕಾಶ್ ಕೆ.ಪಿ (91.99 – 19123ನೇ ರ‍್ಯಾಂಕ್), ಶ್ರೇಯಸ್ ಹೇರಳೆ (87.96 – 52521ನೇ ರ‍್ಯಾಂಕ್), ಧನುಷ್ ರಾಜನ್...
ದಕ್ಷಿಣ ಕನ್ನಡಪುತ್ತೂರು

ಸೆ.18 ರಂದು ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್ ಪದಗ್ರಹಣ- ಕಹಳೆ ನ್ಯೂಸ್

ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷೆ ಶಾರದಾ ಅರಸ್‌ರವರ ಪದಗ್ರಹಣ ಕಾರ್ಯಕ್ರಮ ಸೆ.18 ರಂದು ಬೆಳಿಗ್ಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಲಿದೆ. ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಹಾಗೂ ಕಾರ್ಯದರ್ಶಿ ಐಶ್ವರ್ಯ ಮಹಾದೇವು ರರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ....
1 724 725 726 727 728 885
Page 726 of 885