ಮುಲ್ಕಿಯಲ್ಲಿ ಹಿಂದೂ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಎರಡು ಮಕ್ಕಳ ತಂದೆ, ಜಿಹಾದಿ ಕಾಮುಕ ದಾವೂದ್..! ; ತಕ್ಕ ಪಾಠ ಕಲಿಸಿದ ಸಾರ್ವಜನಿಕರು – ಕಠಿಣ ಶಿಕ್ಷೆ ವಿಧಿಸುವಂತೆ ಹಿಂದೂ ಸಂಘಟನೆಗಳ ಒತ್ತಾಯ – ಕಹಳೆ ನ್ಯೂಸ್
ಮುಲ್ಕಿ: ಮುಸ್ಲಿಂ ವ್ಯಕ್ತಿಯೊಬ್ಬ ಅಪ್ರಾಪ್ತ ಹಿಂದು ಹುಡುಗಿಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾರಣ ಆಕ್ರೋಶಗೊಂಡ ಜನರು ಸರಿಯಾದ ಪಾಠ ಕಲಿಸಿದ ಘಟನೆ ಕೆರೆಕಾಡು ಎಂಬಲ್ಲಿ ನಡೆದಿದೆ. ಈತನು ಹಳೆಯಂಗಡಿ ಕೊಪ್ಪಳ ನಿವಾಸಿ ದಾವೂದ್ ಎನ್ನಲಾಗಿದೆ. ಈತನಿಗೆ ಮದುವೆಯಾಗಿ ಎರಡು ಮಕ್ಕಳು ಇದ್ದಾರೆ ಎಂದು ತಿಳಿದುಬಂದಿದೆ. ಈತನ ನೀಚ ಕೃತ್ಯ ಬೆಳಕಿಗೆ ಬಂದಿದ್ದು ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಒದೆ ಬಿದ್ದಿದೆ. ಡಿ. 13ರಂದು ಆರೋಪಿ ಬೈಕ್‌ನಲ್ಲಿ ಬಾಲಕಿಯನ್ನು ಹಿಂಬಾಲಿಸಿ ಬಂದು...







