ಮಕ್ಕಳೇ ದೇವರು ಸಂಕಲ್ಪದಲ್ಲಿ ಬೊಳ್ನಾಡು ಕ್ಷೇತ್ರದಲ್ಲಿ ಆರಾಧನೆ ವ್ರತಾಧಾರಿ ಮಕ್ಕಳು-ಕಹಳೆ ನ್ಯೂಸ್
ವಿಟ್ಲ : ಬಂಟ್ವಾಳ ತಾಲೂಕು ಕೇಪು ಗ್ರಾಮದ ಬೊಳ್ನಾಡು ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಇದೀಗ ಭರಣಿ ಮಹೋತ್ಸವವು ಹಲವು ಅಪೂವ೯ ಆಶ್ಚಯ೯ಗಳೊಂದಿಗೆ ಮುನ್ನಡೆಯುತ್ತಿದೆ.ಇದೇ ಮಾಚ್೯20ರಂದು ಆರಂಭವಾಗಿ ಹಲವಾರು ಧಾಮಿ೯ಕ ಹಾಗೂ ಸಾಂಸ್ಕೃತಿಕ ಕಾಯ೯ಕ್ರಮಗಳೊಂದಿಗೆ ಮುನ್ನಡೆಯುತ್ತಿದ್ದು ದಿನಾಂಕ 27ರಂದುಸಂಪನ್ನಗೊಳ್ಳಲಿದೆ. ದಿನಾಂಕ 25-3-2025 ರಂದು ನಡೆದ ಉತ್ಸವದಲ್ಲಿ ಎಳೆಯ ಮಕ್ಕಳನ್ನು ಶೃಂಗರಿಸಿ ಭಗವತೀ ದೇವತೆಯ ಸಂಕಲ್ಪದಲ್ಲಿ ಕಂಚಿಲ್ ಸೇವೆನಡೆಸಿರುವುದು ವಿಶೇಷ ನಡವಳಿಯಾಗಿರುತ್ತದೆ. ಕರಾವಳಿ ಜಿಲ್ಲೆಗಳ ಆಯ್ದ ಭಗವತೀ ಕ್ಷೇತ್ರಗಳಲ್ಲಿ ಶತಮಾನಗಳಿಂದ ನಡೆದು...







