ನಾಳೆಯ `ಕರ್ನಾಟಕ ಬಂದ್’ ಗೆ ಅವಕಾಶ ಕೊಡಬೇಡಿ :ಯಡಿಯೂರಪ್ಪ ಮನವಿ- ಕಹಳೆ ನ್ಯೂಸ್
ಬೆಂಗಳೂರು : ನಾಳೆಯ ಕರ್ನಾಟಕ ಬಂದ್ ಗೆ ಯಾವುದೇ ಅವಕಾಶ ಕೊಡಬೇಡಿ, ವಾಟಾಳ್ ನಾಗರಾಜ್ ಅವರು ಬಂದ್ ಮಾಡುವ ಅವಶ್ಯಕತೆ ಇಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಕನ್ನಡ ಪರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಬಂದ್ ಮಾಡುವ ಅವಶ್ಯಕತೆ ಇಲ್ಲ. ಕನ್ನಡ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಬಂದ್ ಮಾಡಿ ಜನರಿಗೆ ತೊಂದರೆ ಮಾಡುವ ಕೆಲಸ ಮಾಡಬೇಡಿ. ನಾಳೆಯ ಕರ್ನಾಟಕ ಬಂದ್ ಗೆ ಅವಕಾಶ...







